Asianet Suvarna News Asianet Suvarna News

ಗರ್ಭಿಣಿಯರಿಗೆ ಮೊದಲ ಅಲೆಗಿಂತ 2 ನೇ ಅಲೆಯೇ ಹೆಚ್ಚು ಡೇಂಜರಸ್

2 ನೇ ಅಲೆ ವಯಸ್ಕರು, ವೃದ್ಧರು ಮಾತ್ರವಲ್ಲ, ಗರ್ಭಿಣಿಯರಿಗೂ ಕಂಟಕವಾಗಿದೆ. ಇದುವರೆಗೂ ಶೇ. 4.85 ರಷ್ಟು ಗರ್ಭಿಣಿಯರ ಸಾವಿನ ಪ್ರಮಾಣ ದಾಖಲಾಗಿದೆ. 

ಬೆಂಗಳೂರು (ಜೂ. 02): 2 ನೇ ಅಲೆ ವಯಸ್ಕರು, ವೃದ್ಧರು ಮಾತ್ರವಲ್ಲ, ಗರ್ಭಿಣಿಯರಿಗೂ ಕಂಟಕವಾಗಿದೆ. ಇದುವರೆಗೂ ಶೇ. 4.85 ರಷ್ಟು ಗರ್ಭಿಣಿಯರ ಸಾವಿನ ಪ್ರಮಾಣ ದಾಖಲಾಗಿದೆ. ಘೋಶ ಆಸ್ಪತ್ರೆಯಲ್ಲಿ ನೋಡುವುದಾದರೆ, ಈವರೆಗೆ 536 ಸೋಂಕಿತ ಗರ್ಭಿಣಿಯರು ದಾಖಲಾಗಿದ್ದಾರೆ. 133 ಮಂದಿಗೆ ನಾರ್ಮಲ್ ಡೆಲಿವರಿ, 151 ಮಂದಿಗೆ ಸಿಸೇರಿಯನ್, ಐವರಿಗೆ ಅಬಾರ್ಷನ್ ಆಗಿರುವ ವರದಿಯಾಗಿದೆ.

3 ನೇ ಅಲೆ ಎಫೆಕ್ಟ್ ಬಗ್ಗೆ ತಜ್ಞರ ಜೊತೆ ಇಂದು ಸಿಎಂ ಸಮಾಲೋಚನೆ