ಆರ್ಥಿಕ ಪ್ಯಾಕೇಜ್‌ನಿಂದ ವಂಚಿತರಾದ ವರ್ಗಕ್ಕೆ 2ನೇ ಪ್ಯಾಕೇಜ್ ಘೋಷಣೆ ಸಾಧ್ಯತೆ!

ಕೊರೋನಾ ಲಾಕ್‌ಡೌನ್ ಕಾರಣ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ಪರಿಹಾರ ಸಿಗದೆ ವರ್ಗಕ್ಕೆ  ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಮೊದಲ ಆರ್ಥಿಕ ಪ್ಯಾಕೇಜ್‌ನಿಂದ ವಂಚಿರಾದ ಸಮುದಾಯಕ್ಕೆ 2ನೇ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಕರ್ನಾಟಕದಲ್ಲಿ ಕೊರೋನಾ ಸಂಖ್ಯೆ ಇಳಿಕೆಯಾಗುತ್ತಿದೆ. ಲಾಕ್‌ಡೌನ್ ವಿಸ್ತರಣೆಯಾಗುತ್ತಾ ಅನ್ನೋ ಸ್ಪಷ್ಟ ಚಿತ್ರಣ ಶೀಘ್ರದಲ್ಲೇ ಸಿಗಲಿದೆ, ಕೊರೋನಾ ಹಾಗೂ ಕೇಂದ್ರದ ಸೆಂಟಲ್ ವಿಸ್ತಾ ಯೋಜನೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

Related Video