ಮನೆಯವರಿಗೆ ಕೊರೊನಾ ಬರುತ್ತದೆಂದು ಹೆದರಿ ನಿವೃತ್ತ ಉಪತಹಶೀಲ್ದಾರ್ ಆತ್ಮಹತ್ಯೆ

- ಮನೆಯವರಿಗೆ ಕೊರೊನಾ ಬರುತ್ತೆ ಅಂತ ತರಿಕೆರೆಯಲ್ಲಿ ನಿವೃತ್ತ ಉಪತಹಶೀಲ್ದಾರ್ ಆತ್ಮಹತ್ಯೆ - ತರಿಕೆರೆಯಲ್ಲಿ ಈ ಘಟನೆ - ನಿವೃತ್ತ ಉಪತಹಶೀಲ್ದಾರ್ ಸೋಮನಾಯಕ್ ಆತ್ಮಹತ್ಯೆ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 10): ಮನೆಯವರಿಗೆ ಕೊರೊನಾ ಬರುತ್ತೆ ಅಂತ ತರಿಕೆರೆಯಲ್ಲಿ ನಿವೃತ್ತ ಉಪತಹಶೀಲ್ದಾರ್ ಸೋಮನಾಯಕ್ ಎಂಬುವವರು ಕಾರಿನಲ್ಲಿ ಶೂಟ್ ಮಾಡಿಕೊಂಡಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕೊರೊನಾ ಹುಟ್ಟಿಸಿರುವ ಭಯ ಯಾವ ರೀತಿ ಎಂದು ಇದರಲ್ಲೇ ಅರ್ಥವಾಗುತ್ತದೆ. 

ಕೊರೊನಾ ತುರ್ತು ಚಿಕಿತ್ಸೆಗೆ ಬಂತು ದೇಶೀ ಔಷಧ, ಭರವಸೆ ಮೂಡಿಸಿದೆ '2ಡಿಜಿ' ಸಂಜೀವಿನಿ

Related Video