ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಸೇವೆಗೆ ಸಲಾಂ; ಹರಿದು ಬಂತು ಅಭಿನಂದನೆಯ ಮಹಾಪೂರ

ಕೊರೋನಾ ವಿರುದ್ಧ ಹೋರಾಟದಲ್ಲಿ ವೈದ್ಯರು ಮಾಡುತ್ತಿರುವ ಸೇವೆ ಶ್ಲಾಘನೀಯ. ತಮ್ಮವರನ್ನು ಬಿಟ್ಟು ಸೋಂಕಿತರ ಚಿಕಿತ್ಸೆಗೆ ನಿಂತಿರೋದು ನಿಜಕ್ಕೂ ಮೆಚ್ಚುವಂತದ್ದೇ.  ವಿಕ್ಟೋರಿಯಾ ಆಸ್ಪತ್ರೆಯ ಕೊರೋನಾ ವಾರಿಯರ್ಸ್ ಸೇವೆಗೆ ಗಣ್ಯರು ಸಲಾಂ ಎಂದಿದ್ದಾರೆ. ಯಾರ್ಯಾರೆಲ್ಲ ಕೃತಜ್ಞತೆ ಸಲ್ಲಿಸಿದ್ದಾರೆ ಇಲ್ಲಿದೆ ನೋಡಿ!

Share this Video
  • FB
  • Linkdin
  • Whatsapp

ಬೆಂಗಳೂರು (ಏ. 13): ಕೊರೋನಾ ವಿರುದ್ಧ ಹೋರಾಟದಲ್ಲಿ ವೈದ್ಯರು ಮಾಡುತ್ತಿರುವ ಸೇವೆ ಶ್ಲಾಘನೀಯ. ತಮ್ಮವರನ್ನು ಬಿಟ್ಟು ಸೋಂಕಿತರ ಚಿಕಿತ್ಸೆಗೆ ನಿಂತಿರೋದು ನಿಜಕ್ಕೂ ಮೆಚ್ಚುವಂತದ್ದೇ. ವಿಕ್ಟೋರಿಯಾ ಆಸ್ಪತ್ರೆಯ ಕೊರೋನಾ ವಾರಿಯರ್ಸ್ ಸೇವೆಗೆ ಗಣ್ಯರು ಸಲಾಂ ಎಂದಿದ್ದಾರೆ. ಯಾರ್ಯಾರೆಲ್ಲ ಕೃತಜ್ಞತೆ ಸಲ್ಲಿಸಿದ್ದಾರೆ ಇಲ್ಲಿದೆ ನೋಡಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವದ 200 ಕ್ಕೂ ಹೆಚ್ಚು ದೇಶಗಳಿಗೆ ಭಾರತದಿಂದ ಮೆಡಿಸನ್; 'ನಮೋ'ಗೆ ಬಹುಪರಾಕ್

Related Video