ಬೆಂಗಳೂರು: ಜೀನೋಮ್ ಸೀಕ್ವೆನ್ಸಿಂಗ್‌ನಲ್ಲಿ ಅತಿ ಹೆಚ್ಚು ಡೆಲ್ಟಾ ವೈರಸ್ ಪತ್ತೆ
- 2 ನೇ ಅಲೆಯಲ್ಲಿ ಶೇ. 60 ಕ್ಕಿಂತ ಅಧಿಕ ಕೇಸ್ ಡೆಲ್ಟಾ ವೈರಸ್
- ಎಲ್ಲಾ ಸ್ಯಾಂಪಲ್ಸ್‌ನಲ್ಲಿ ಹೆಚ್ಚು ಡೆಲ್ಟಾ ರೂಪಾಂತರಿ ಪತ್ತೆ
- ಸ್ಯಾಂಪಲ್ಸ್ ಸೀಕ್ವೆನ್ಸಿಂಗ್‌ನಲ್ಲಿ ಡೆಲ್ಟಾ ಕೇಸ್ ಪತ್ತೆ
ಬೆಂಗಳೂರು (ಜು. 03): 2 ನೇ ಅಲೆ ಮುಗಿಯುತ್ತಾ ಬಂದಿದೆ. ಈಗ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಭೀತಿ ಎದುರಾಗಿದೆ. ಇದುವರೆಗೂ ರಾಜ್ಯದಲ್ಲಿ 407 ಪ್ರಕರಣಗಳು ದಾಖಲಾಗಿದೆ. ಮೇ ತಿಂಗಳ ಸ್ಯಾಂಪಲ್ಸ್ ಸೀಕ್ವೆನ್ಸಿಂಗ್ ಮಾಡಿದಾಗ, ಡೆಲ್ಟಾ ರೂಪಾಂತರಿ ಕೇಸ್‌ಗಳೇ ಹೆಚ್ಚು ಪತ್ತೆಯಾಗಿದೆ. ಡೆಲ್ಟಾ ಪ್ಲಸ್ ವೈರಸ್‌ನಿಂದ ಸರಾಸರಿ 10 ಮಂದಿಗೆ ಸೋಂಕು ತಗುಲುವ ಸಾಧ್ಯತೆ ಇದೆ. ಡೆಲ್ಟಾ ಸೋಂಕಿತರ ಪೈಕಿ ಶೇ. 15 ರಷ್ಟು ಜನರಿಗೆ ಐಸಿಯು ಅಗತ್ಯವಿದೆ.
ರಾಜ್ಯದಲ್ಲಿ 2 ದಿನದಲ್ಲಿ 407 ಡೆಲ್ಟಾ ಕೇಸ್, 3 ನೇ ಅಲೆ ಭೀತಿ ಶುರು..?