
ರಾಜ್ಯದಲ್ಲಿ ವ್ಯವಸ್ಥಿತ ಮತಾಂತರದ ಜಾಲ ತೆರೆದಿಟ್ಟ ಕವರ್ ಸ್ಟೋರಿ ತಂಡ
ಬಿಜೆಪಿ ಶಾಸಕರೊಬ್ಬರ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದನ್ನು ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಕವರಿ ಸ್ಟೋರಿ ತಂಡ ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದೆ. ಈ ಕವರ್ ಸ್ಟೋರಿಗೆ ಸ್ವತಃ ಶಾಸಕರೇ ಧನ್ಯವಾದ ತಿಳಿಸಿದ್ರು. ಇದು ಕೇವಲ ಶಾಸಕರ ತಾಯಿ ಮಾತ್ರವಲ್ಲ ರಾಜ್ಯದ ಹಲವೆಡೆ ಈ ಮತಾಂತರದ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದೆ.
ಬೆಂಗಳೂರು, (ಮಾ.13): ಮತಾಂತರದ ಮಹಾಮರ್ಮ ಇಡೀ ರಾಜ್ಯದೆಲ್ಲೆಡೆ ತಲ್ಲಣ ಮೂಡಿಸಿದೆ. ಬಿಜೆಪಿ ಶಾಸಕರೊಬ್ಬರ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದನ್ನು ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಕವರಿ ಸ್ಟೋರಿ ತಂಡ ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದೆ.
Add Asianetnews Kannada as a Preferred Source

ಹೊಸದುರ್ಗದಲ್ಲಿ ಮತಾಂತರ ಹಾವಳಿ, ಯಾರು ಟಾರ್ಗೆಟ್, ಹೇಗೆ ನಡೆಯುತ್ತೆ ಮತಾಂತರ ನೋಡಿ
ಈ ಕವರ್ ಸ್ಟೋರಿಗೆ ಸ್ವತಃ ಶಾಸಕರೇ ಧನ್ಯವಾದ ತಿಳಿಸಿದ್ರು. ಇದು ಕೇವಲ ಶಾಸಕರ ತಾಯಿ ಮಾತ್ರವಲ್ಲ ರಾಜ್ಯದ ಹಲವೆಡೆ ಈ ಮತಾಂತರದ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದೆ.