MLC Elections: 'JDS, ಬಿಜೆಪಿ ಬಿ ಟೀಂ ಅಂತಾರೆ, ಕತ್ತಿಗೆ ಸ್ಲೇಟ್ ಕಟ್ಕೊಂಡು ಓಡಾಡಲಿ'

ಕಾಂಗ್ರೆಸ್ ಮುಖಂಡರು ಜೆಡಿಎಸ್ (JDS) ಬಿಜೆಪಿಯ ಬಿ ಟೀಂ ಬರೆದು ಕತ್ತಿಗೆ ಸ್ಲೇಟ್ ಕಟ್ಟಿಕೊಂಡು ಓಡಾಡಲಿ. ಈ ರೀತಿ ಹೇಳುವವರ ಇತಿಹಾಸ, ನಡವಳಿಕೆ ನಮಗೆ ಗೊತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ (HD Kumaraswamy) ಹರಿಹಾಯ್ದರು.  

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 04): ಜೆಡಿಎಸ್‌ (JDS) ಅನ್ನು ಬಿಜೆಪಿಯ ಬಿ ಎಂದು ಕರೆಯುವ ಕಾಂಗ್ರೆಸ್ಸಿಗರು ಅಗತ್ಯ ಬಿದ್ದರೆ ಹೊಂದಾಣಿಕೆಗಾಗಿ ನಮ್ಮ ಮನೆ ಬಾಗಿಲನ್ನು ಕಾಯುತ್ತಾರೆ. ಕಾಂಗ್ರೆಸ್ ಮುಖಂಡರು ಜೆಡಿಎಸ್ ಬಿಜೆಪಿಯ ಬಿ ಟೀಂ ಬರೆದು ಕತ್ತಿಗೆ ಸ್ಲೇಟ್ ಕಟ್ಟಿಕೊಂಡು ಓಡಾಡಲಿ. ಈ ರೀತಿ ಹೇಳುವವರ ಇತಿಹಾಸ, ನಡವಳಿಕೆ ನಮಗೆ ಗೊತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ಹರಿಹಾಯ್ದರು. 

Karnataka Omicron Case: ರಾಜ್ಯದಲ್ಲಿ ಎರಡಲ್ಲ 16 ಓಮಿಕ್ರಾನ್ ಕೇಸ್, ಕಾಂಗ್ರೆಸ್ ನಾಯಕನ ಸ್ಫೋಟಕ ಹೇಳಿಕೆ!

ಇನ್ನು ಅತ್ತ ಸಿದ್ದರಾಮಯ್ಯ ಅದು ಜೆಡಿಎಸ್ ಈಗ ಜೆಡಿಎಫ್ ಆಗಿದೆ. ಜೆಡಿಎಸ್‌ನಲ್ಲಿ ಈಗ ಜಾತ್ಯಾತೀತತೆ ಇಲ್ಲ. ಅದೀಗ ಕುಟುಂಬ ಪಕ್ಷ. ಹಾಗಾಗಿ 'S' ಇದ್ದಲ್ಲಿ 'F' ಹಾಕಬೇಕು ಎಂದು ವ್ಯಂಗ್ಯವಾಡಿದರು. 

Related Video