Karnataka Omicron case:ರಾಜ್ಯದಲ್ಲಿ ಎರಡಲ್ಲ 16 ಓಮಿಕ್ರಾನ್ ಕೇಸ್, ಕಾಂಗ್ರೆಸ್ ನಾಯಕನ ಸ್ಫೋಟಕ ಹೇಳಿಕೆ!

ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಓಮಿಕ್ರಾನ್ ಕುರಿತ ನಿರ್ಲಕ್ಷ್ಯ ವಹಿಸುತ್ತಿದೆ.  ರಾಜ್ಯದಲ್ಲಿ ಕೇವಲ ಎರಡಲ್ಲ, 16 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಈ ಮಾತು ಇದೀಗ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ.ಓಮಿಕ್ರಾನ್ ಪ್ರಕರಣಗಳ ಪೈಕಿ ಓರ್ವನ ಸೋಂಕಿತನ ಪತ್ನಿಗೆ ಇದೀಗ ಕೊರೋನಾ ಪಾಸಿಟೀವ್ ದೃಢಪಟ್ಟಿದೆ. ರಾಜ್ಯದ ಜನರಿಗೆ ಓಮಿಕ್ರಾನ್ ಆತಂಕವಾದರೆ, ರಾಜಕಾರಣಿಗಳಿಗೆ ವಿಧಾನ ಪರಿಷತ್ ಚುನಾವಣೆ ಕದನದ ಚಿಂತೆ ಹೆಚ್ಚಾಗಿದೆ. ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

Related Video