Asianet Suvarna News Asianet Suvarna News

MLC Elections :ಹಾವೇರಿಯಲ್ಲಿ ಬಿಜೆಪಿಗೆ ಬಂಡಾಯ ಅಭ್ಯರ್ಥಿ ತಲೆನೋವು

ವಿಧಾನ ಪರಿಷತ್ ಚುನಾವಣಾ ಅಖಾಡ ರಂಗೇರುತ್ತಿದ್ದಂತೆ, ಕಾಂಗ್ರೆಸ್ - ಬಿಜೆಪಿ ರಕ್ಷಣಾತ್ಮಕ ಆಟ ಆಡುತ್ತಿದೆ. ಹಾವೇರಿಯಲ್ಲಿ ಬಿಜೆಪಿ ರೆಬೆಲ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಸ್ಪರ್ಧಿಸುತ್ತಿದ್ದಾರೆ.

ಬೆಂಗಳೂರು (ನ. 26): ವಿಧಾನ ಪರಿಷತ್ ಚುನಾವಣಾ (MLC Elections) ಅಖಾಡ ರಂಗೇರುತ್ತಿದ್ದಂತೆ, ಕಾಂಗ್ರೆಸ್ - ಬಿಜೆಪಿ ರಕ್ಷಣಾತ್ಮಕ ಆಟ ಆಡುತ್ತಿದೆ. ಹಾವೇರಿಯಲ್ಲಿ (Haveri) ಬಿಜೆಪಿ ರೆಬೆಲ್  (BJP Rebel Candidate) ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಸ್ಪರ್ಧಿಸುತ್ತಿದ್ದಾರೆ. ಇದು ಬಿಜೆಪಿಗೆ ದೊಡ್ಡ ತಲೆನೋವಾಗಿದೆ. 3,369 ಮತಗಳಿರುವ ಹಾವೇರಿಯಲ್ಲಿ ಬಿಜೆಪಿಗೆ ಹಿನ್ನಡೆ ಆತಂಕ ಶುರುವಾಗಿದೆ. ಈ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್ ಇಲ್ಲಿದೆ. 

ACB Raid: ಭ್ರಷ್ಟರಿಗೆ ಮತ್ತೊಂದು ಶಾಕ್, ಎಸಿಬಿ ದಾಳಿ ಬಳಿಕ ಇ.ಡಿ ಎಂಟ್ರಿ!

Video Top Stories