ACB Raid: ಭ್ರಷ್ಟರಿಗೆ ಮತ್ತೊಂದು ಶಾಕ್, ಎಸಿಬಿ ದಾಳಿ ಬಳಿಕ ಇ,ಡಿ ಎಂಟ್ರಿ!

ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ 15 ಭ್ರಷ್ಟರ ಬೆವರಿಳಿಸಿದ್ದ ಎಸಿಬಿ ಅಧಿಕಾರಿಗಳು ಒಟ್ಟು 72.57 ಕೋಟಿ ರೂ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ, 26): ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ( ACB Raid) ನಡೆಸಿ 15 ಭ್ರಷ್ಟರ ಬೆವರಿಳಿಸಿದ್ದ ಎಸಿಬಿ ಅಧಿಕಾರಿಗಳು ಒಟ್ಟು 72.57 ಕೋಟಿ ರೂ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಮಾಡಿದ್ದಾರೆ. ಸೂಕ್ತ ದಾಖಲೆ ಒದಗಿಸಿದರೆ ಜಪ್ತಿ ಮಾಡಿರುವ ಚಿನ್ನ, ನಗದು, ಇನ್ನಿತರೆ ವಸ್ತುಗಳನ್ನು ವಾಪಸ್ ನೀಡಲಾಗುತ್ತದೆ. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. 

ACB Raid: ಮಗನಿಂದ ಬಯಲಾಯ್ತು ಪೈಪ್ ಒಳಗಿನ ಅಕ್ರಮ ಸಂಪತ್ತು!

ಎಸಿಬಿ ಮೆಗಾ ರೇಡ್‌ಗೆ ಇ.ಡಿ (ಜಾರಿ ನಿರ್ದೇಶನಾಲಯ) ಎಂಟ್ರಿ ಕೊಡುವ ಸಾಧ್ಯತೆ ಇದೆ. ಚಿನ್ನ, ನಗದು, ಆಸ್ತಿಯ ಬಗ್ಗೆ ಇ.ಡಿ ಮಾಹಿತಿ ಕೇಳಲಿದೆ. 

Related Video