ರಕ್ತ ಹೆಪ್ಪುಗಟ್ಟಿದೆಯಾ ತಿಳಿಯೋಕೆ ಕೊರೊನಾ ಸೋಂಕಿತರು ಡಿ ಡೈಮರ್ ಟೆಸ್ಟ್ ಮಾಡಿಸಿ.!

ಕೊರೊನಾ ರೂಪಾಂತರಿ ವೈರಸ್ ದೇಹದ ಬೇರೆ ಬೇರೆ ಅಂಗಗಳ ಮೇಲೆ ದಾಳಿ ಮಾಡುತ್ತಿದೆ. ಶ್ವಾಸಕೋಶ ಮಾತ್ರವಲ್ಲ, ರಕ್ತನಾಳವನ್ನೂ ಬಿಡುವುದಿಲ್ಲ. ಶೇ. 02 ರಷ್ಟು ಸೋಂಕಿತರು ರಕ್ತನಾಶ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 09): ಕೊರೊನಾ ರೂಪಾಂತರಿ ವೈರಸ್ ದೇಹದ ಬೇರೆ ಬೇರೆ ಅಂಗಗಳ ಮೇಲೆ ದಾಳಿ ಮಾಡುತ್ತಿದೆ. ಶ್ವಾಸಕೋಶ ಮಾತ್ರವಲ್ಲ, ರಕ್ತನಾಳವನ್ನೂ ಬಿಡುವುದಿಲ್ಲ. ಶೇ. 02 ರಷ್ಟು ಸೋಂಕಿತರು ರಕ್ತನಾಶ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಹಾಗಾಗಿ ಸೋಂಕಿತರು ಡಿ ಡೈಮರ್ ಟೆಸ್ಟ್ ಮಾಡಿಸಲೇಬೇಕಂತೆ. ರಕ್ತ ಹೆಪ್ಪುಗಟ್ಟಿದೆಯಾ ಅಂತ ಈ ಟೆಸ್ಟ್‌ನಿಂದ ತಿಳಿದುಕೊಳ್ಳಬಹುದಾಗಿದೆ. ಈ ಟೆಸ್ಟ್‌ನಲ್ಲಿ ಪಾಯಿಂಟ್ಸ್ 500 ಕ್ಕಿಂತ ಕಡಿಮೆ ಬರಬೇಕು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಳೆಯಿಂದ ಸೆಮಿ ಲಾಕ್ಡೌನ್, ಅಂತರ್‌ಜಿಲ್ಲೆ, ಅಂತಾರಾಜ್ಯ ಓಡಾಟ ಇಂದೇ ಕೊನೆ

Related Video