ಖಾಕಿ ಕೋಟೆಗೂ ಕಾಲಿಟ್ಟ ಕೊರೊನಾ: 125 ಪೊಲೀಸರಿಗೆ ಸೋಂಕು

ಕೊರೊನಾ ವಾರಿಯರ್ಸ್‌ಗೂ ಮಹಾಮಾರಿ ಕಾಡುತ್ತಿದೆ. ಖಾಕಿ ಕೋಟೆಗೂ ಲಗ್ಗೆ ಇಟ್ಟಿದೆ. ರಾಜ್ಯದ 17 ಪೊಲೀಸ್ ಠಾಣೆಗಳಿಗೆ ಕೊರೊನಾ ಎಂಟ್ರಿ ಕೊಟ್ಟಿದೆ. ಹತ್ತಲ್ಲ, ಇಪ್ಪತ್ತಲ್ಲ, 125 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 72 ಮಂದಿ ಪೊಲೀಸರಿಗೆ ಸೋಂಕು ತಗುಲಿದೆ. 62 ಸಕ್ರಿಯ ಪ್ರಕರಣಗಳಿವೆ. 7 ಮಂದಿ ಗುಣಮುಖರಾಗಿದ್ದಾರೆ. ಜನರ ಹಿತವನ್ನು ಕಾಯುವ ಆರಕ್ಷರಿಗೆ ಸೋಂಕು ತಗುಲಿರುವುದು ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ. 

Share this Video
  • FB
  • Linkdin
  • Whatsapp

 ಬೆಂಗಳೂರು (ಜೂ. 23): ಕೊರೊನಾ ವಾರಿಯರ್ಸ್‌ಗೂ ಮಹಾಮಾರಿ ಕಾಡುತ್ತಿದೆ. ಖಾಕಿ ಕೋಟೆಗೂ ಲಗ್ಗೆ ಇಟ್ಟಿದೆ. ರಾಜ್ಯದ 17 ಪೊಲೀಸ್ ಠಾಣೆಗಳಿಗೆ ಕೊರೊನಾ ಎಂಟ್ರಿ ಕೊಟ್ಟಿದೆ. ಹತ್ತಲ್ಲ, ಇಪ್ಪತ್ತಲ್ಲ, 125 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 72 ಮಂದಿ ಪೊಲೀಸರಿಗೆ ಸೋಂಕು ತಗುಲಿದೆ. 62 ಸಕ್ರಿಯ ಪ್ರಕರಣಗಳಿವೆ. 7 ಮಂದಿ ಗುಣಮುಖರಾಗಿದ್ದಾರೆ. ಜನರ ಹಿತವನ್ನು ಕಾಯುವ ಆರಕ್ಷರಿಗೆ ಸೋಂಕು ತಗುಲಿರುವುದು ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೊನಾ ಸೋಂಕು ದೃಢ: ಮನನೊಂದ KSRP ಹೆಡ್‌ ಕಾನ್ಸ್‌ಸ್ಟೇಬಲ್ ಆತ್ಮಹತ್ಯೆ

Related Video