ಕೊರೊನಾ ಹೆಚ್ಚಳ: ಬೆಂಗಳೂರಿನಲ್ಲಿ ಟಫ್ ರೂಲ್ಸ್..?

ಬೆಂಗಳೂರಿನಲ್ಲಿ ಕೊರೊನಾ ತಡೆಗೆ ಮತ್ತೆ ಟಫ್ ರೂಲ್ಸ್ ಜಾರಿಯಾಗಿದೆ. 440 ಜನ ಮಾರ್ಷಲ್‌ಗಳಿಗೆ ಕೊರೊನಾ ಡ್ಯೂಟಿ ವಹಿಸಲಾಗಿದೆ. ಮಾಲ್, ಶಾಲೆ- ಕಾಲೇಜು, ಥಿಯೇಟರ್, ಮಾರ್ಕೆಟ್‌ಗಳಲ್ಲಿ ನಿಗಾ ವಹಿಸಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 12): ಕೊರೊನಾ ತಡೆಗೆ ಮತ್ತೆ ಟಫ್ ರೂಲ್ಸ್ ಜಾರಿಯಾಗಿದೆ. 440 ಜನ ಮಾರ್ಷಲ್‌ಗಳಿಗೆ ಕೊರೊನಾ ಡ್ಯೂಟಿ ವಹಿಸಲಾಗಿದೆ. ಮಾಲ್, ಶಾಲೆ- ಕಾಲೇಜು, ಥಿಯೇಟರ್, ಮಾರ್ಕೆಟ್‌ಗಳಲ್ಲಿ ನಿಗಾ ವಹಿಸಲಾಗಿದೆ. ಲೇಟ್ ನೈಟ್ ಪಾರ್ಟಿ, ಪಬ್‌ಗಳಲ್ಲಿ ಕೊರೊನಾ ರೂಲ್ಸ್ ಬಗ್ಗೆ ಚರ್ಚೆಯಾಗಿದೆ. ಹೊಟೇಲ್ ಮಾಲಿಕರ ಸಂಘದ ಜೊತೆ ಬಿಬಿಎಂಪಿ ಚರ್ಚೆ ನಡೆಸಿದೆ. 

ಆಫ್ರಿಕಾದಲ್ಲಿ ಭಾರತದ ವ್ಯಾಕ್ಸಿನ್ ಕೆಲಸವನ್ನೇ ಮಾಡುವುದಿಲ್ಲವಂತೆ!

Related Video