ಎಚ್ಚರ..! 99% ಬೆಂಗಳೂರು in ಡೇಂಜರ್..!
ಬೆಂಗಳೂರಿನ 35 & 70ನೇ ವಾರ್ಡ್ ಹೊರತುಪಡಿಸಿ ಉಳಿದೆಲ್ಲಾ ವಾರ್ಡ್‌ಗಳು ಡೇಂಜರ್ ಸ್ಥಿತಿಗೆ ತಲುಪಿವೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಸಿಲಿಕಾನ ಸಿಟಿಗೆ ನರಕ ದರ್ಶನ ಗ್ಯಾರಂಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 7053ಕ್ಕೆ ಏರಿಕೆಯಾಗಿದೆ
ಬೆಂಗಳೂರು(ಜು.16): ರಾಜ್ಯರಾಜಧಾನಿ ಬೆಂಗಳೂರು ಕೊರೋನಾ ಅಟ್ಟಹಾಸಕ್ಕೆ ಬೆಚ್ಚಿಬಿದ್ದಿದೆ. ಬೆಂಗಳೂರಿನಲ್ಲಿರುವ 198 ಬಿಬಿಎಂಪಿ ವಾರ್ಡ್‌ಗಳ ಪೈಕಿ ಎಲ್ಲಾ ವಾರ್ಡ್‌ಗಳಿಗೆ ಕೊರೋನಾ ಸೋಂಕು ಹಬ್ಬಿದೆ. 196 ವಾರ್ಡ್‌ಗಳಲ್ಲಿ ತಲಾ 50 ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್‌ಗಳಿವೆ.
ನಗರದ 35 & 70ನೇ ವಾರ್ಡ್ ಹೊರತುಪಡಿಸಿ ಉಳಿದೆಲ್ಲಾ ವಾರ್ಡ್‌ಗಳು ಡೇಂಜರ್ ಸ್ಥಿತಿಗೆ ತಲುಪಿವೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಸಿಲಿಕಾನ ಸಿಟಿಗೆ ನರಕ ದರ್ಶನ ಗ್ಯಾರಂಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 7053ಕ್ಕೆ ಏರಿಕೆಯಾಗಿದೆ.
ಕೊರೋನಾ ವಾರಿಯರ್ಸ್‌ಗೆ ಹೀಗಾದ್ರೆ, ಸಾಮಾನ್ಯರ ಪಾಡೇನು..?
ನಗರದ 196 ವಾರ್ಡ್‌ಗಳಲ್ಲೂ ಬ್ಯಾರಿಕೇಡ್ ಹಾಕಿ ಸೋಂಕಿತರಿರುವ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.