ಕರ್ನಾಟಕದಲ್ಲಿ ಪ್ರತಿ ಗಂಟೆಗೆ ಮೂವರು ಕೊರೋನಾ ಸೋಂಕಿತರ ಸಾವು..!

ಕೊರೋನಾ ಸೋಂಕಿತರ ಡಬಲ್‌ ಆಗುವುದರಲ್ಲಿಯೂ ಕೂಡ ಕರ್ನಾಟಕ ಎರಡನೇ ಸ್ಥಾನ| ರಾಜ್ಯದಲ್ಲಿ ಪ್ರತಿ 10 ದಿನಕ್ಕೆ ಸೋಂಕಿತರ ಸಂಖ್ಯೆ ಡಬಲ್‌| ರಾಜ್ಯದಲ್ಲಿ ಪ್ರತಿ ಗಂಟೆಗೆ ಮೂವರು ಕೋವಿಡ್‌ ಸೋಂಕಿತರ ಮರಣ| 

Share this Video
  • FB
  • Linkdin
  • Whatsapp

ಬೆಂಗಳೂರು(ಜು.17):  ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್‌ ತನ್ನ ಅಟ್ಟಹಾಸ ಮೆರೆಯುತ್ತಿದೆ. ಹೌದು, ರಾಜ್ಯದಲ್ಲಿ ಪ್ರತಿ ಗಂಟೆಗೆ ಮೂವರು ಕೋವಿಡ್‌ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿಯೊಂದು ಬಂದಿದೆ. 

ಕೊರೋನಾ ಕಾಟ: ಭೂಲೋಕದ ನರಕ ಆಗಿದ್ಯಾ ಬೆಳಗಾವಿಯ ಬಿಮ್ಸ್‌ ಆಸ್ಪತ್ರೆ?

ಕೊರೋನಾ ಸೋಂಕಿತರ ಡಬಲ್‌ ಆಗುವುದರಲ್ಲಿಯೂ ಕೂಡ ರಾಜ್ಯ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರತಿ 10 ದಿನಕ್ಕೆ ಸೋಂಕಿತರ ಸಂಖ್ಯೆ ಡಬಲ್‌ ಆಗುತ್ತಿದೆ. ಇದರಿಂದ ರಾಜ್ಯದ ಜನತೆ ಭಯದಲ್ಲೇ ಬದುಕುವಂತ ಪರಿಸ್ಥಿತಿ ಬಂದಿದೆ. 

Related Video