ರಾಜ್ಯದಲ್ಲಿ ಕೊರೋನಾ ಕಂಟ್ರೋಲ್‌ಗೆ ಬಂತಾ? ಆಶಾಭಾವ ಮೂಡಿಸಿದ ಇಂದಿನ ರಿಪೋರ್ಟ್..!

ಸುಮಾರು ಒಂದು ತಿಂಗಳಿಂದ ಕೊರೋನಾ ಬಗ್ಗೆ ಕೆಟ್ಟ ಸುದ್ದಿಗಳನ್ನು ಕೇಳಿ-ಕೇಳಿ ಬೇಸರವಾಗಿದೆ. ಒಳ್ಳೆ ಸುದ್ದಿ ಏನಾದ್ರೂ ಹೇಳ್ರಪ್ಪ. ಗುಡ್‌ ನ್ಯೂಸ್‌ ಇಲ್ವೇ ಇಲ್ವಾ ಎನ್ನುವರಿಗೆ ಸಂತಸದ ಸುದ್ದಿ.

Share this Video
  • FB
  • Linkdin
  • Whatsapp

ಬೆಂಗಳೂರು, (ಏ.27): ಸುಮಾರು ಒಂದು ತಿಂಗಳಿಂದ ಕೊರೋನಾ ಬಗ್ಗೆ ಕೆಟ್ಟ ಸುದ್ದಿಗಳನ್ನು ಕೇಳಿ-ಕೇಳಿ ಬೇಸರವಾಗಿದೆ. ಒಳ್ಳೆ ಸುದ್ದಿ ಏನಾದ್ರೂ ಹೇಳ್ರಪ್ಪ. ಗುಡ್‌ ನ್ಯೂಸ್‌ ಇಲ್ವೇ ಇಲ್ವಾ ಎನ್ನುವರಿಗೆ ಸಂತಸದ ಸುದ್ದಿ.

ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಸ್ತರಣೆಯಾಗುತ್ತೆ..?

ಇದೀಗ ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಬ್ಯಾಕ್‌ ಟು ಬ್ಯಾಕ್ ಗುಡ್‌ನ್ಯೂಸ್‌ಗಳು ಬರುತ್ತಿವೆ. ರಾಜ್ಯದಲ್ಲಿ ಕೊರೋನಾ ಕಂಟ್ರೋಲ್‌ಗೆ ಬರ್ತಿದ್ಯಾ..? ಇಂದಿನ ಕೊರೋನಾ ಟೆಸ್ಟ್ ವರದಿ ಆಶಾಭಾವ ಮೂಡಿಸಿದೆ.

Related Video