Asianet Suvarna News Asianet Suvarna News

ಯಾದಗಿರಿಯಲ್ಲಿ ಇನ್ನೂ ನಿಂತಿಲ್ಲ ಮತಾಂತರ, ಸಹಾಯದ ನೆಪದಲ್ಲಿ ಜನರಿಗೆ ಬ್ರೇನ್‌ವಾಶ್

Sep 28, 2021, 10:32 AM IST

ಯಾದಗಿರಿ (ಸೆ. 28): ಮತಾಂತರದ ವಿಚಾರ ಕಲಾಪದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾದರೂ, ಇನ್ನೂ ಬ್ರೇಕ್ ಬಿದ್ದಿಲ್ಲ. ಯಾದಗಿರಿಯಲ್ಲಿ ಜೇಮ್ಸ್ ಎಂಬ ಕ್ರೈಸ್ತ ಪಾದ್ರಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. ಪ್ರತಿ ಹಳ್ಳಿಯನ್ನು ಸುತ್ತೋದು, ಸಹಾಯದ ನೆಪದಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. ಹಣೆಗೆ ಕುಂಕುಮ ಇಡದಂತೆ, ಬಳೆ ಇಡದಂತೆ ಬ್ರೇನ್ ವಾಶ್ ಮಾಡಲಾಗುತ್ತಿದೆ. ಭಾನುವಾರ ಪ್ರಾರ್ಥನೆ ನೆಪದಲ್ಲಿ ಮುಗ್ದರಿಗೆ ಹಣದ ಆಮೀಷ ಒಡ್ಡಲಾಗುತ್ತಿದೆ.

ರಾಜ್ಯದಲ್ಲಿ ಹೆಚ್ಚುತ್ತಿದೆ ಮತಾಂತರ, ನನ್ನ ತಾಯಿಯನ್ನೂ ಬಿಟ್ಟಿಲ್ಲ! ಸದನದಲ್ಲಿ ಗೂಳಿಹಟ್ಟಿ ಗೋಳು!