ಕೊರೊನಾ ವಿಚಾರದಲ್ಲಿ ಗುಡ್‌ನ್ಯೂಸ್: ಕಂಟೈನ್ಮೆಂಟ್, ಬಫರ್ ಝೋನ್‌ಗಳ ನಿಯಮ ಸಡಿಲಿಕೆ
ಕೊರೊನಾ ವಿಚಾರದಲ್ಲಿ ಗುಡ್‌ನ್ಯೂಸ್ ಸಿಕ್ತಾ ಇದೆ. ಕಂಟೈನ್ಮೆಂಟ್ ಹಾಗೂ ಬಫರ್ ಝೋನ್‌ಗಳ ನಿಯಮ ಸಡಿಲಿಕೆಯಾಗಿದೆ. 28 ದಿನಕ್ಕೆ ಇದ್ದ ಕಂಟೈನ್ಮೆಂಟ್ ಝೋನ್ ಅವಧಿಯನ್ನು 14 ಕ್ಕೆ ಇಳಿಸಲಾಗಿದೆ. 14 ದಿನಗಳಲ್ಲಿ ಪಾಸಿಟೀವ್ ಕೇಸ್‌ಗಳು ಬಂದಿಲ್ಲ ಅಂದ್ರೆ ಝೋನ್‌ಗಳನ್ನು ತೆರವುಗೊಳಿಸಲಾಗುತ್ತದೆ. ಆದರೆ ಸಾರ್ವಜನಿಕರು ಈ ಬಗ್ಗೆ ನಿರ್ಲಕ್ಷಿಸಬಾರದು. ನಮ್ಮ ಜಾಗ್ರತೆ ನಮಗಿರಲೇಬೇಕಾಗಿದೆ. ಮುಂಜಾಗ್ರತೆ ವಹಿಸಿ, ಸೇಫ್ ಆಗಿರೋಣ..!
ಬೆಂಗಳೂರು (ಆ. 20): ಕೊರೊನಾ ವಿಚಾರದಲ್ಲಿ ಗುಡ್‌ನ್ಯೂಸ್ ಸಿಕ್ತಾ ಇದೆ. ಕಂಟೈನ್ಮೆಂಟ್ ಹಾಗೂ ಬಫರ್ ಝೋನ್‌ಗಳ ನಿಯಮ ಸಡಿಲಿಕೆಯಾಗಿದೆ. 28 ದಿನಕ್ಕೆ ಇದ್ದ ಕಂಟೈನ್ಮೆಂಟ್ ಝೋನ್ ಅವಧಿಯನ್ನು 14 ಕ್ಕೆ ಇಳಿಸಲಾಗಿದೆ. 14 ದಿನಗಳಲ್ಲಿ ಪಾಸಿಟೀವ್ ಕೇಸ್‌ಗಳು ಬಂದಿಲ್ಲ ಅಂದ್ರೆ ಝೋನ್‌ಗಳನ್ನು ತೆರವುಗೊಳಿಸಲಾಗುತ್ತದೆ. ಆದರೆ ಸಾರ್ವಜನಿಕರು ಈ ಬಗ್ಗೆ ನಿರ್ಲಕ್ಷಿಸಬಾರದು. ನಮ್ಮ ಜಾಗ್ರತೆ ನಮಗಿರಲೇಬೇಕಾಗಿದೆ. ಮುಂಜಾಗ್ರತೆ ವಹಿಸಿ, ಸೇಫ್ ಆಗಿರೋಣ..!