ಹಾಸನದಲ್ಲಿ ಕಿಲ್ಲರ್ ಕೊರೋನಾ ಸಾವಿನ ಆಟ...!
ಕಿಲ್ಲರ್ ಕೊರೋನಾನಿಂದ ಹಾಸನ ಜಿಲ್ಲೆಯಲ್ಲಿ ಮರಣ ಮೃದಂಗ ಮುಂದುವರಿದಿದೆ. ಅದರಲ್ಲೂ ಕಳೆದ ಮೂರ್ನಾಲ್ಕು ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಹಾಸನ, (ಆ.19): ಕಿಲ್ಲರ್ ಕೊರೋನಾನಿಂದ ಹಾಸನ ಜಿಲ್ಲೆಯಲ್ಲಿ ಮರಣ ಮೃದಂಗ ಮುಂದುವರಿದಿದೆ. ಅದರಲ್ಲೂ ಕಳೆದ ಮೂರ್ನಾಲ್ಕು ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಮೊನ್ನೆ 9, ನಿನ್ನೆ (ಮಂಗಳವಾರ) 7, ಇಂದು (ಬುಧವಾರ) 7 ಮಂದಿ ಬಲಿಯಾಗಿದ್ದು, ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.