
Mandya: ದುಬೈ ಶೇಖ್ ಸ್ಟೈಲಲ್ಲಿ ಮಿಂಚಿದ ಸಿದ್ದರಾಮಯ್ಯ..!
ಮಂಡ್ಯದಲ್ಲಿ ದುಬೈ ಶೇಖ್ ಸ್ಟೈಲಲ್ಲಿ ಸಿದ್ದರಾಮಯ್ಯ ಮಿಂಚಿದ್ದಾರೆ. ಮಂಡ್ಯ ಮುಸ್ಲಿಂ ನಾಯಕರು ದುಬೈ ಶೇಖ್ ಉಡುಪು ತೊಡಿಸಿದ್ದಾರೆ. ಖುಷಿಯಿಂದಲೇ ಉಡುಪು ತೊಟ್ಟು, ಮಿಂಚಿದ್ದಾರೆ ಸಿದ್ದರಾಮಯ್ಯ.
ಮಂಡ್ಯ (ನ. 09): ಮಂಡ್ಯದಲ್ಲಿ (Mandya) ದುಬೈ ಶೇಖ್ ಸ್ಟೈಲಲ್ಲಿ ಸಿದ್ದರಾಮಯ್ಯ (Siddaramaiah) ಮಿಂಚಿದ್ದಾರೆ. ಮಂಡ್ಯ ಮುಸ್ಲಿಂ ನಾಯಕರು ದುಬೈ ಶೇಖ್ ಉಡುಪು ತೊಡಿಸಿದ್ದಾರೆ. ಖುಷಿಯಿಂದಲೇ ಉಡುಪು ತೊಟ್ಟು, ಮಿಂಚಿದ್ದಾರೆ ಸಿದ್ದರಾಮಯ್ಯ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹಾನಗಲ್ ಬೈ ಎಲೆಕ್ಷನ್ ಸೋಲಿನ ನಂತರ ಶಾಸಕರಿಂದ ಜನತಾ ದರ್ಶನ, ಜನಸಂಪರ್ಕ ಕಾರ್ಯಕ್ರಮ