Asianet Suvarna News

ಸ್ವಂತ ಖರ್ಚಿನಲ್ಲೇ ದಾವಣಗೆರೆ ಜಿಲ್ಲೆಯ ಜನರಿಗೆ ವ್ಯಾಕ್ಸಿನ್ ಹಾಕಿಸಿದ ಶ್ಯಾಮನೂರು ಶಿವಶಂಕರಪ್ಪ..!

Jun 23, 2021, 1:48 PM IST

ಬೆಂಗಳೂರು (ಜೂ. 23): ಸ್ವಂತ ಖರ್ಚಿನಲ್ಲಿ ದಾವಣಗೆರೆ ಜಿಲ್ಲೆಯ ಜನರಿಗೆ ಹಾಕಿಸಿದ್ರು ವ್ಯಾಕ್ಸಿನ್, ಸಮಾಜಸೇವೆ ಮೂಲಕ ಜನರ ಮನಗೆದ್ದ ಶ್ಯಾಮನೂರು ಶಿವಶಂಕರಪ್ಪ, ಇವರ ಸಮಾಜಸೇವಾ ಕಾರ್ಯಗಳನ್ನು ನೋಡಿದ್ರೆ ಶಹಭ್ಭಾಸ್ ಅನಿಸದೇ ಇರದು. ಕೊರೋನಾ ದುರಿತ ಸಮಯದಲ್ಲಿ ಇವರ ಸೇವೆ ಅಪಾರ. ಈ ಬಗೆಗಿನ ಒಂದು ವರದಿ ಇಲ್ಲಿದೆ. 

ಕೊರೋನಾ ಸಂಕಷ್ಟ ಕಾಲದಲ್ಲಿ ಜನಸೇವೆಗೆ ಟೊಂಕಕಟ್ಟಿ ನಿಂತ ಜನನಾಯಕ ಮಹದೇವಪ್ಪ ಯಾದವಾಡ