Asianet Suvarna News

ಕೊರೋನಾ ಸಂಕಷ್ಟ ಕಾಲದಲ್ಲಿ ಜನಸೇವೆಗೆ ಟೊಂಕಕಟ್ಟಿ ನಿಂತ ಜನನಾಯಕ ಮಹದೇವಪ್ಪ ಯಾದವಾಡ

Jun 23, 2021, 12:48 PM IST

ಬೆಂಗಳೂರು (ಜೂ. 23): ಕೊರೋನಾ ಹಿಮ್ಮೆಟ್ಟಿಸಲು ಟೋಂಕ ಕಟ್ಟಿ ನಿಂತ ಜನನಾಯಕ, ಇಳಿ ವಯಸ್ಸಿನಲ್ಲಿಯೂ ಉತ್ಸಾಹ, ಹಳ್ಳಿ ಹಳ್ಳಿಗೂ ಭೇಟಿ, ಜನರ ಕಷ್ಟಸುಖ ವಿಚಾರಣೆ, ಜನಜಾಗೃತಿ ಮೂಡಿಸುತ್ತಿದ್ದಾರೆ. ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ ರಾಮದುರ್ಗದ ಶಾಸಕ ಮಹದೇವಪ್ಪ ಯಾದವಾಡ. ಕೋವಿಡ್ ಸಂಕಷ್ಟ ಕಾಲದಲ್ಲಿ ಇವರ ಜನಸೇವೆ ಹೀಗಿದೆ. 

ಸ್ವಂತ ಖರ್ಚಿನಲ್ಲೇ ದಾವಣಗೆರೆ ಜಿಲ್ಲೆಯ ಜನರಿಗೆ ವ್ಯಾಕ್ಸಿನ್ ಹಾಕಿಸಿದ ಶ್ಯಾಮನೂರು ಶಿವಶಂಕರಪ್ಪ..!