Asianet Suvarna News

ಸಿಎಂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಬಿಎಸ್‌ವೈ ಪರ ಮತ್ತೊಮ್ಮೆ ಅರುಣ್ ಸಿಂಗ್ ಬ್ಯಾಟಿಂಗ್

Jun 13, 2021, 2:45 PM IST

ಬೆಂಗಳೂರು (ಜೂ. 13): ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಮತ್ತೊಮ್ಮೆ ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.' ಸಿಎಂ ಬಿಎಸ್‌ವೈ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪುನರುಚ್ಛಿಸಿದ್ದಾರೆ. 

ಮುಂದಿನ 2 ವರ್ಷ ಎಲಿಮನೇಶನ್ ರೌಂಡ್ ಇಲ್ಲ; ನಾನೇ ಬಿಗ್‌ಬಾಸ್ ಎಂದ ಸಿಎಂ BSY!

ಜೂನ್ 16, 17 ಹಾಗೂ 18 ರಂದು ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ಕೊಡುವವರಿದ್ದಾರೆ. ಪಕ್ಷದ ಎಲ್ಲಾ ಶಾಸಕರ ಜೊತೆ ಚರ್ಚಿಸಿ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪೆಟ್ರೋಲ್ ದರ 100 ರ ಗಡಿ ದಾಟಿರುವ ಬಗ್ಗೆ, ದಿಗ್ವಿಜಯ್ ಸಿಂಗ್ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.