ಮುಂದಿನ 2 ವರ್ಷ ಎಲಿಮಿನೇಶನ್ ರೌಂಡ್ ಇಲ್ಲ; ನಾನೇ ಬಿಗ್‌ಬಾಸ್ ಎಂದ ಸಿಎಂ BSY!

ಸಿಎಂ ಕುರ್ಚಿಗಾಗಿ ಎಲಿಮಿನೇಶನ್ ರೌಂಡ್ ಇಲ್ಲ, ಕರ್ನಾಟಕದ ಬಿಗ್‌ಬಾಸ್ ಫಿಕ್ಸ್ ಅನ್ನೋದು ಸ್ಪಷ್ಟವಾಗಿದೆ.  ನಾಯಕತ್ವ ಬದಲಾವಣೆ ಚರ್ಚೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತೆರೆ ಎಳೆಯುತ್ತಿದ್ದಂತೆ ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಡಕ್ ಉತ್ತರ ನೀಡಿದ್ದಾರೆ. ಮುಂದಿನ 2 ವರ್ಷ ನಾನೇ ಸಿಎಂ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿನ ಕೊರೋನಾ ಪ್ರಕರಣ, ಅನ್‌ಲಾಕ್ ಮಾರ್ಗಸೂಚಿ, ಪೆಟ್ರೋಲ್ ಬೆಲೆ ಏರಿಕೆ ಪ್ರತಿಭಟನೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

Related Video