ಪ್ರಧಾನಿ ಮೋದಿಯಿಂದ ಚರಿತ್ರೆ ಹಾಗೂ ಚಾರಿತ್ರ್ಯ ಕಟ್ಟುವ ಕೆಲಸ: ವಿಶ್ವ ಯೋಗ ದಿನದಲ್ಲಿ ಸಿಎಂ ಬೊಮ್ಮಾಯಿ

*  ಯೋಗ ಅಂತಾರಾಷ್ಟ್ರೀಯ ದಿನಾಚರಣೆಯಾಗಲು ಪ್ರಧಾನಿ ಮೋದಿ ಪಾತ್ರ ಬಹಳ ದೊಡ್ಡದು
*  ಮೈಸೂರಿನಲ್ಲಿ ಅಂತಾರಾಷ್ಟ್ರೀಯ ದಿನಾಚರಣೆ ಮಾಡಲು ಮೈಸೂರು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ
*  ಅಂತಾರಾಷ್ಟ್ರೀಯ ಮಟ್ಟದ ನಕ್ಷೆಯಲ್ಲಿ ಮೈಸೂರನ್ನ ತಂದ ಮೋದಿ

Share this Video
  • FB
  • Linkdin
  • Whatsapp

ಮೈಸೂರು(ಜೂ.21): ಯೋಗ ಅಂತಾರಾಷ್ಟ್ರೀಯ ದಿನಾಚರಣೆಯಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಬಹಳ ದೊಡ್ಡದಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಬಾರಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ದಿನಾಚರಣೆ ಮಾಡಲು ಮೈಸೂರು ಆಯ್ಕೆ ಮಾಡಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ನಕ್ಷೆಯಲ್ಲಿ ಮೈಸೂರನ್ನ ತಂದಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರಿಗೆ ಮೈಸೂರು, ಕರ್ನಾಟಕದ ಜನತೆಯ ಪರವಾಗಿ ಸಿಎಂ ಬೊಮ್ಮಾಯೊ ಧನ್ಯವಾದಗಳನ್ನ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಮೋದಿ ಸಂಚಲನ, ಬೆಂಗಳೂರು ಮೈಸೂರಿನಲ್ಲಿ ಹಲವು ಕಾರ್ಯಕ್ರಮ!

Related Video