ಚಾಮರಾಮನಗರ ಆಕ್ಸಿಜನ್ ದುರಂತ: ಮೃತ ಕುಟುಂಬಗಳಿಗೆ ಕೆಪಿಸಿಸಿ ನೆರವು

ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಮೃತಪಟ್ಟ 36 ಜನರ ಕುಟುಂಬದ ನೆರವಿಗೆ ಕೆಪಿಸಿಸಿ 
ಬಂದಿದೆ.

Share this Video
  • FB
  • Linkdin
  • Whatsapp

ಚಾಮರಾಜನಗರ, (ಜೂನ್.27): ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಮೃತಪಟ್ಟ 36 ಜನರ ಕುಟುಂಬದ ನೆರವಿಗೆ ಕೆಪಿಸಿಸಿ ಬಂದಿದೆ.

ಆಕ್ಸಿಜನ್ ಸಿಕ್ಕಿದ್ರೆ ನನ್ನ ಅಪ್ಪ ಬದುಕ್ತಿದ್ರು; ಮಗಳ ಕಣ್ಣೀರು

ಹೌದು..ಇಮದು (ಭಾನುವಾರ) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡು ಆಕ್ಸಿಜನ್ ದುರಂತದಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಜೊತೆಗೆ ಕೆಪಿಸಿಸಿ ವತಿಯಿಂದ ಹಣ ಸಹಾಯ ಮಾಡಿದರು.

Related Video