ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್

ಸಿಡಿ ಕೇಸ್‌ನಲ್ಲಿ ನಾನು ಪಾತ್ರಧಾರಿ ಅಲ್ಲ. ನಾನು ಇದರಲ್ಲಿ ಭಾಗಿಯೂ ಆಗಿಲ್ಲ ಎಂದು ಸಿಡಿ ಕೇಸ್ ಶಂಕಿತ ಭವಿತ್ ಎಂಬುವರು ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್ ಮಾಡಿದ್ದಾರೆ. ನನ್ನ ಕುಟುಂಬಕ್ಕೆ ಇದರಿಂದ ಆಘಾತವಾಗಿದೆ. ನಾನು ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.18): ಸಿಡಿ ಕೇಸ್‌ನಲ್ಲಿ ನಾನು ಪಾತ್ರಧಾರಿ ಅಲ್ಲ. ನಾನು ಇದರಲ್ಲಿ ಭಾಗಿಯೂ ಆಗಿಲ್ಲ ಎಂದು ಸಿಡಿ ಕೇಸ್ ಶಂಕಿತ ಭವಿತ್ ಎಂಬುವರು ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೀಡಿ ಗ್ಯಾಂಗ್‌ ಮೇಲೆ ಎಸ್‌ಐಟಿ ದಾಳಿ: ಮೂಲ ವಿಡಿಯೋ ಶೋಧ

ನನ್ನ ಕುಟುಂಬಕ್ಕೆ ಇದರಿಂದ ಆಘಾತವಾಗಿದೆ. ನಾನು ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

Related Video