ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಮ್ಮ

ಇಂದಿನಿಂದ ನವರಾತ್ರಿ ಶುರುವಾಗಿದೆ. ಜೊತೆಗೆ ಜೀವನದಿ ಕಾವೇರಿಯ ತವರು ತಲಕಾವೇರಿಯಲ್ಲಿ ತೀರ್ಥೋದ್ಭವವಾಗಿದೆ. ಗೋಪಾಲಕೃಷ್ಣ ಆಚಾರ್, ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಬೆಳಗಿನ ಜಾವ 3.30 ರಿಂದ ಪೂಜಾ ಕೈಂಕರ್ಯಗಳು ಆರಂಭವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 17): ಇಂದಿನಿಂದ ನವರಾತ್ರಿ ಶುರುವಾಗಿದೆ. ಜೊತೆಗೆ ಜೀವನದಿ ಕಾವೇರಿಯ ತವರು ತಲಕಾವೇರಿಯಲ್ಲಿ ತೀರ್ಥೋದ್ಭವವಾಗಿದೆ. ಗೋಪಾಲಕೃಷ್ಣ ಆಚಾರ್, ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಬೆಳಗಿನ ಜಾವ 3.30 ರಿಂದ ಪೂಜಾ ಕೈಂಕರ್ಯಗಳು ಆರಂಭವಾಗಿದೆ. ಕೊರೊನಾ ಕಾರಣದಿಂದ ಪವಿತ್ರ ಕುಂಡಿಕೆ ಬಳಿ ತೀರ್ಥ ನೀಡಲಾಗುತ್ತಿಲ್ಲ. ಇಂದು ಪಿಂಡ ಪ್ರಧಾನ ಕಾರ್ಯಗಳಿಗೆ ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಅವಕಾಶವಿದೆ.

ಇಂದಿನಿಂದ ನವರಾತ್ರಿ ಪ್ರಾರಂಭ: ತಾಯಿ ದುರ್ಗಾಮಾತೆಯ ಪೂಜೆ, ಹಿನ್ನಲೆ, ಮಹತ್ವವಿದು!

Related Video