Asianet Suvarna News Asianet Suvarna News

ಇಂದಿನಿಂದ ನವರಾತ್ರಿ ಪ್ರಾರಂಭ: ತಾಯಿ ದುರ್ಗಾಮಾತೆಯ ಪೂಜೆ, ಹಿನ್ನಲೆ, ಮಹತ್ವವಿದು!

Oct 17, 2020, 8:46 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಚಿತ್ರಾ ನಕ್ಷತ್ರ. ಇಂದಿನಿಂದ ಮೊದಲ ನವರಾತ್ರಿ ಶುರುವಾಗಿದೆ. ತಾಯಿ ಜಗನ್ಮಾತೆ, ದುರ್ಗಾಮಾತೆಯನ್ನು ಇಂದು ಪೂಜಿಸಲಾಗುತ್ತದೆ. ಇಂದು ಆಕೆಯನ್ನು ಯಾಕಾಗಿ ಪೂಜಿಸಬೇಕು? ಇಂದಿನ ಹಿನ್ನಲೆಯೇನು? ನೋಡೋಣ ಬನ್ನಿ..!

ಈ ನವರಾತ್ರಿಯ ದುರ್ಲಭ ಯೋಗದ ಪ್ರಭಾವ ಯಾವ ರಾಶಿಗೆ, ಹೇಗಿದೆ ಫಲಗಳು ಗೊತ್ತಾ?