ಸಿಂದಗಿಯಲ್ಲಿ ಪ್ರಬಲ ಸಮುದಾಯಗಳ ಓಲೈಕೆಗೆ ಬಿಜೆಪಿ- ಕಾಂಗ್ರೆಸ್ ಕಸರತ್ತು..!

ಸಿಂದಗಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಗೆ ಬಿದ್ದಿವೆ. ಪ್ರಬಲ ಸಮುದಾಯಗಳ ಮುಖಂಡರ ಜೊತೆ ಮಾತುಕತೆ ನಡೆಸಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 26): ಸಿಂದಗಿಯಲ್ಲಿ (Sindagi) ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಗೆ ಬಿದ್ದಿವೆ. ಪ್ರಬಲ ಸಮುದಾಯಗಳ ಮುಖಂಡರ ಜೊತೆ ಮಾತುಕತೆ ನಡೆಸಲಾಗಿದೆ. ಜಾತಿ ಸಮಾವೇಶಗಳನ್ನು ನಡೆಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಾತಿ ರಾಜಕಾರಣದಲ್ಲಿ ಮಿಂದೆದ್ದ ಉಪಕಣ..ಕುರಿ ಕಾಯೋನು!..420..!

ಬಂಜಾರ ಹಾಗೂ ಕುರುಬ ಮತದಾರರು ಈ ಭಾಗದಲ್ಲಿ ಪ್ರಬಲವಾಗಿದೆ. ಅತ್ತ ಹಾನಗಲ್‌ನಲ್ಲಿಯೂ ಕೂಡಾ ಪ್ರಚಾರ ಜೋರಾಗಿದೆ. ಬಿಜೆಪಿಗೆ ಸಡ್ಡು ಹೊಡೆಯಲು ಕಾಂಗ್ರೆಸ್ 'ಆಪತ್ಬಾಂಧವ ಮಾನೆ' ಅಸ್ತ್ರ ಪ್ರಯೋಗಿಸಿದೆ. 

Related Video