Asianet Suvarna News Asianet Suvarna News

ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಫಿಕ್ಸ್: ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಿಗುತ್ತಾ ಗುಡ್‌ನ್ಯೂಸ್?

ರಾಜ್ಯದಲ್ಲಿ ಈಗಾಗಲೇ ಲಾಕ್​ಡೌನ್ ಒಂದು ವಾರ ಪೂರೈಸಿದೆ. ಮೇ 24ರ ಬಳಿಕವೂ ಲಾಕ್ ಡೌನ್ ವಿಸ್ತರಣೆ ಮಾಡಬೇಕೆಂಬ ಅಭಿಪ್ರಾಯಗಳ ವ್ಯಕ್ತವಾಗಿವೆ.  ಮತ್ತೊಂದೆಡೆ ಜನರ ಜೀವನ ಮತ್ತು ಆರ್ಥಿಕತೆ ಸರಿದೂಗಿಸುವ ಸವಾಲಿನಲ್ಲಿ ರಾಜ್ಯ ಸರ್ಕಾರ ಸಿಲುಕಿದೆ.

ಬೆಂಗಳೂರು, (ಮೇ.16): ರಾಜ್ಯದ ಹಳ್ಳಿಗಳಲ್ಲೂ  ಕೊರೋನಾ ಹೆಚ್ಚಳವಾಗುತ್ತಿರುವುದಿರಂದ ಲಾಕ್‌ಡೌನ್ ವಿಸ್ತರಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.

ಜಿಲ್ಲಾಧಿಕಾರಿಗಳ ವಿರುದ್ಧ ಸಿಎಂ ಬಿಎಸ್‌ವೈ ಕೆಂಡಾಮಂಡಲ

ರಾಜ್ಯದಲ್ಲಿ ಈಗಾಗಲೇ ಲಾಕ್​ಡೌನ್ ಒಂದು ವಾರ ಪೂರೈಸಿದೆ. ಮೇ 24ರ ಬಳಿಕವೂ ಲಾಕ್ ಡೌನ್ ವಿಸ್ತರಣೆ ಮಾಡಬೇಕೆಂಬ ಅಭಿಪ್ರಾಯಗಳ ವ್ಯಕ್ತವಾಗಿವೆ.  ಮತ್ತೊಂದೆಡೆ ಜನರ ಜೀವನ ಮತ್ತು ಆರ್ಥಿಕತೆ ಸರಿದೂಗಿಸುವ ಸವಾಲಿನಲ್ಲಿ ರಾಜ್ಯ ಸರ್ಕಾರ ಸಿಲುಕಿದೆ.

Video Top Stories