ಕೊರೋನಾ ಕಾಟ: ಇಬ್ಬರು BMTC ಸಿಬ್ಬಂದಿಗೆ ಕೋವಿಡ್‌ ಪಾಸಿಟಿವ್‌

ಬಿಎಂಟಿಸಿ ಸಿಬ್ಬಂದಿಗೆ ಮಹಾಮಾರಿ ಕೊರೋನಾ ವೈರಸ್‌| ಕೆಂಗೇರಿ ಬಸ್‌ ಡಿಪೋದ ಚಾಲಕ ಹಾಗೂ ನಿರ್ವಾಹಕನಿಗೆ ಕೋವಿಡ್‌ ದೃಢ| ಡ್ರೈವರ್‌, ಕಂಡಕ್ಟರ್‌ದಲ್ಲಿ 40 ಸಿಬ್ಬಂದಿ| ಡ್ರೈವರ್‌, ಕಂಡಕ್ಟರ್‌ಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳು| 

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.26):  ಇಬ್ಬರು ಬಿಎಂಟಿಸಿ ಸಿಬ್ಬಂದಿಗೆ ಮಹಾಮಾರಿ ಕೊರೋನಾ ವೈರಸ್‌ ದೃಢಪಟ್ಟಿದೆ. ನಗರದ ಕೆಂಗೇರಿ ಬಸ್‌ ಡಿಪೋದ ಚಾಲಕ ಹಾಗೂ ನಿರ್ವಾಹಕನಿಗೆ ಕೋವಿಡ್‌ ಸೋಂಕು ತಗುಲಿದೆ. ಇವರಿಬ್ಬರ ಸಂಪರ್ಕದಲ್ಲಿ ಸುಮಾರು 40 ಸಿಬ್ಬಂದಿ ಇದ್ದರು, ಅದರೂ ಕೂಡ ಮಾಹಿತಿಯನ್ನ ಮುಚ್ಚಿಟ್ಟು ಬಸ್‌ಗಳ ಕಾರ್ಯಾಚರಣೆ ನಡೆಸಲಾಗಿದೆ. 

ಕೋಲಾರದಲ್ಲಿ ಮಹಾಮಾರಿ ಕೊರೋನಾಗೆ ಮೊದಲ ಬಲಿ...!

ಆದರೆ, ಇದೀಗ ಡ್ರೈವರ್‌, ಕಂಡಕ್ಟರ್‌ಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನ ಡಿಪೋದಲ್ಲಿನ ಅಧಿಕಾರಿಗಳು ನೀಡುತ್ತಿಲ್ಲ. 

Related Video