ಕೋಲಾರದಲ್ಲಿ ಮಹಾಮಾರಿ ಕೊರೋನಾಗೆ ಮೊದಲ ಬಲಿ...!

ಕೋಲಾರ ಜಿಲ್ಲೆಯಲ್ಲಿ ಕೊರೋನಾಗೆ ಮೊದಲ ಬಲಿ| 43 ವರ್ಷದ ಮಹಿಳೆ ಕೊರೋನಾ ವೈರಸ್‌ಗೆ ಸಾವು|  ಬೆಂಗಳೂರಿನಲ್ಲೂ ಕೂಡ 77 ವರ್ಷದರೊಬ್ಬರು ಕೊರೋನಾಗೆ ಬಲಿ|`

Share this Video
  • FB
  • Linkdin
  • Whatsapp

ಕೋಲಾರ(ಜೂ.26): ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಮೊದಲ ಬಲಿಯನ್ನ ಪಡೆದಿದೆ. ನಿನ್ನೆ ತಡರಾತ್ರಿ (ಗುರುವಾರ) 43 ವರ್ಷದ ಮಹಿಳೆ ಕೊರೋನಾ ವೈರಸ್‌ಗೆ ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರಿನಲ್ಲೂ ಕೂಡ 77 ವರ್ಷದರೊಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಮೃತ ವೃದ್ಧ ಬಿಪಿ, ಶುಗರ್‌ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. 

ಲಾಕ್‌ಡೌನ್‌ ಆಗುತ್ತಾ? ಆಗಲ್ವಾ? ಸಾರ್ವಜನಿಕರ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

ಈ ಮೂಲಕ ಡೆಡ್ಲಿ ಕೊರೋನಾ ವೈರಸ್‌ ರಾಜ್ಯದಲ್ಲಿ ರಣಕೇಕೆ ಹಾಕುತ್ತಿದೆ. ದಿನೇ ದಿನೆ ಕೋವಿಡ್‌ ಕೇಸ್‌ಗಳು ಹೆಚ್ಚುತ್ತಿವೆ. ಇದರಿಂದ ಜನತೆ ಭಯದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

Related Video