Asianet Suvarna News Asianet Suvarna News

ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಲು ಬಿಜೆಪಿ ಶಾಸಕನಿಂದಲೇ ವಿರೋಧ..!

ವಿಜಯೇಂದ್ರ ಯಡಿಯೂರಪ್ಪ ಆಪ್ತನಿಗೆ ಒಲಿದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ| ಆರ್ಯ ಈಡಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸಿ: ಮಾಲೀಕಯ್ಯ ಗುತ್ತೇದಾರ್‌| ಕರ್ನಾಟಕದಲ್ಲಿ ದಿನೇ ದಿನೆ ತಗ್ಗುತ್ತಿದೆ ಕೊರೋನಾ ಹಾವಳಿ| 

ಬೆಂಗಳೂರು(ನ.26): ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಲು ಬಿಜೆಪಿ ಶಾಸಕ ಎಂ.ಪಿ. ರೇಣುಚಾಚಾರ್ಯ ವಿರೋಧ 

* ವಿಜಯೇಂದ್ರ ಯಡಿಯೂರಪ್ಪ ಆಪ್ತನಿಗೆ ಒಲಿದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ. ಕುರಿ-ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಕೊಪ್ಪಳ ಶರಣು ತಳ್ಳಿಕೇರಿಗೆ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. 

* ಆರ್ಯ ಈಡಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸಿ ಎಂದು ಮಾಲೀಕಯ್ಯ ಗುತ್ತೇದಾರ್‌ ಸಿಎಂಗೆ ಮನವಿ 

ತಮಿಳುನಾಡು, ಪುದುಚೆರಿಗೆ ಅಪ್ಪಳಿಸಿದ ನಿವಾರ್‌ ಚಂಡಮಾರುತ: ಭಾರೀ ಮಳೆ

* ಕರ್ನಾಟಕದಲ್ಲಿ ದಿನೇ ದಿನೆ ತಗ್ಗುತ್ತಿದೆ ಕೊರೋನಾ ಹಾವಳಿ. ಬುಧವಾರ ಮತ್ತೆ ಕೇಸ್‌ಗಳ ಸಂಖ್ಯೆ ಇಳಿದಿದೆ.

* ಬೆಂಗಳೂರಿನಲ್ಲೂ ಕೂಡ ಕೊರೋನಾ ಅಬ್ಬರ ಕುಸಿತ, ಕಳೆದ 24 ಗಂಟೆಗಳಲ್ಲಿ 916 ಜನರಿಗೆ ಕೊರೋನಾ ಪಾಸಿಟಿವ್‌