ತಮಿಳುನಾಡು, ಪುದುಚೆರಿಗೆ ಅಪ್ಪಳಿಸಿದ ನಿವಾರ್‌ ಚಂಡಮಾರುತ: ಭಾರೀ ಮಳೆ

ತಮಿಳುನಾಡು, ಪುದುಚೆರಿಯಲ್ಲಿ ನಿವಾರ್‌ ಚಂಡಮಾರುತದ ಆರ್ಭಟ| ರಾತ್ರಿ 11-30 ರಿಂದ 2-30 ರ ಸುಮಾರಿಗೆ  ಅಪ್ಪಳಿಸಿದ ಸೈಕ್ಲೋನ್‌| ಗಂಟೆಗೆ 60 ರಿಂದ 65 ಕಿ.ಮೀ ವೇಗದಲ್ಲಿ ಬೀಸುತ್ತಿರುವ ನಿವಾರ್‌ ಚಂಡಮಾರುತ| 

First Published Nov 26, 2020, 10:02 AM IST | Last Updated Nov 26, 2020, 10:02 AM IST

ತಮಿಳುನಾಡು/ಪುದುಚೆರಿ(ನ.26): ತಮಿಳುನಾಡು, ಪುದುಚೆರಿಗೆ ನಿವಾರ್‌ ಚಂಡಮಾರುತ ಅಪ್ಪಳಿಸಿದೆ. ನಿನ್ನೆ(ಬುಧವಾರ) ರಾತ್ರಿ 11-30 ರಿಂದ 2-30 ರ ಸುಮಾರಿಗೆ ಸೈಕ್ಲೋನ್‌ ಅಪ್ಪಳಿಸಿದೆ. ಗಂಟೆಗೆ 60 ರಿಂದ 65 ಕಿ.ಮೀ ವೇಗದಲ್ಲಿ ನಿವಾರ್‌ ಚಂಡಮಾರುತ ಬೀಸುತ್ತಿದೆ. 

ಒಂದೇ ವರ್ಷದಲ್ಲಿ ಟಾಪ್ 2 ಶ್ರೀಮಂತರಾಗೋದು ಹೇಗೆ? ಏನಿದು ಮ್ಯಾಜಿಕ್?

ತಮಿಳುನಾಡಿನ ಕರಾವಳಿಗೆ ನಿವಾರ್‌ ಚಂಡಮಾರುತ ಅಪ್ಪಳಿಸಿದೆ. ಹೀಗಾಗಿ ತಮಿಳುನಾಡು ಹಾಗೂ ಪುದುಚೆರಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನಲ್ಲಿ ಒಂದು ಲಕ್ಷ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 
 

Video Top Stories