Hijab Row: ಹಿಜಾಬ್ ಪರ ಸಿದ್ದರಾಮಯ್ಯ ಬ್ಯಾಟಿಂಗ್

 ಹಿಜಾಬ್ (Hijab Row) ಪರ ಮತ್ತೊಮ್ಮೆ ಸಿದ್ದರಾಮಯ್ಯ (Siddaramaiah) ಬ್ಯಾಟಿಂಗ್ ಮಾಡಿದ್ದಾರೆ. 'ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಹಿಜಾಬ್ ಮಕ್ಕಳ ಮೇಲೆ ಏನಾದರೂ ಪರಿಣಾಮ ಬೀರಿದೆಯಾ..? ಮೊದಲಿದ್ದ ಪದ್ಧತಿ ಮುಂದುವರೆಸಿಕೊಂಡು ಹೋದ್ರೆ ಏನ್ ಸಮಸ್ಯೆ..? ಎಂದು ವಾಗ್ದಾಳಿ ನಡೆಸಿದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 07): ಹಿಜಾಬ್ (Hijab Row) ಪರ ಮತ್ತೊಮ್ಮೆ ಸಿದ್ದರಾಮಯ್ಯ (Siddaramaiah) ಬ್ಯಾಟಿಂಗ್ ಮಾಡಿದ್ದಾರೆ. 'ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಹಿಜಾಬ್ ಮಕ್ಕಳ ಮೇಲೆ ಏನಾದರೂ ಪರಿಣಾಮ ಬೀರಿದೆಯಾ..? ಮೊದಲಿದ್ದ ಪದ್ಧತಿ ಮುಂದುವರೆಸಿಕೊಂಡು ಹೋದ್ರೆ ಏನ್ ಸಮಸ್ಯೆ..? ಎಂದು ವಾಗ್ದಾಳಿ ನಡೆಸಿದರು. 

Related Video