ಅ. 03 ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ, ಸಿಂಧಗಿಯಲ್ಲಿ ರಮೇಶ್ ಬೂಸನೂರಿಗೆ ಟಿಕೆಟ್

ನಾಯಕತ್ವ ಬದಲಾವಣೆ ಬಳಿಕ ಬಿಜೆಪಿ ನಾಯಕರಿಗೆ ಮೊದಲ ಅಗ್ನಿಪರೀಕ್ಷೆ ಎದುರಾಗಿದೆ. ಅ. 03 ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಹಾನಗಲ್, ಸಿಂಧಗಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಯಲಿದೆ. ಸಿಂಧಗಿ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಫೈಟ್ ಶುರುವಾಗಿದೆ. 

First Published Oct 1, 2021, 9:32 AM IST | Last Updated Oct 1, 2021, 9:45 AM IST

ಬೆಂಗಳೂರು (ಅ. 01): ನಾಯಕತ್ವ ಬದಲಾವಣೆ ಬಳಿಕ ಬಿಜೆಪಿ ನಾಯಕರಿಗೆ ಮೊದಲ ಅಗ್ನಿಪರೀಕ್ಷೆ ಎದುರಾಗಿದೆ. ಅ. 03 ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಹಾನಗಲ್, ಸಿಂಧಗಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಯಲಿದೆ.

ಉಪಚುನಾವಣಾ ಅಖಾಡದಲ್ಲಿ ಯಾರಿಗೆ ಟಿಕೆಟ್? ಹೊಸ ಜೋಡೆತ್ತುಗಳು!

ಸಿಂಧಗಿ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಫೈಟ್ ಶುರುವಾಗಿದೆ. ರಮೇಶ್ ಬೂಸನೂರಿಗೆ ಟಿಕೆಟ್ ಕೊಡುವುದು ಬಹುತೇಕ ನಿಚ್ಚಳವಾಗಿದೆ. ಯಾರಿಗೆ ಟಿಕೆಟ್ ಕೊಟ್ರೂ ಬೇಸರ ಇಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ರಮೇಶ್ ಬೂಸನೂರು ಹೇಳಿದ್ದಾರೆ. 

Read More...