ಶೀಘ್ರದಲ್ಲೇ ಬರಲಿದೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಜೀವನ ಚರಿತ್ರೆ ಪುಸ್ತಕ

ರಾಜಕೀಯ ಧುರೀಣ, ಜೆಡಿಎಸ್ ವರಿಷ್ಠ ಎಚ್‌ ಡಿ ದೇವೇಗೌಡ ಅವರ ಜೀವನ ಚರಿತ್ರೆ ಪುಸ್ತಕ ಶೀಘ್ರದಲ್ಲೇ ಬರಲಿದೆ. ಆರು ದಶಕಗಳ ರಾಜಕೀಯ ಜೀವನಾಧಾರಿತ ಗ್ರಂಥ ಪೆಂಗ್ವೀನ್ ಪ್ರಕಾಶನದಿಂದ ಹೊರ ಬರಲಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ನ. 10): ರಾಜಕೀಯ ಧುರೀಣ, ಜೆಡಿಎಸ್ ವರಿಷ್ಠ ಎಚ್‌ ಡಿ ದೇವೇಗೌಡ (HD Devegowda) ಅವರ ಜೀವನ ಚರಿತ್ರೆ ಪುಸ್ತಕ ( Biography) ಶೀಘ್ರದಲ್ಲೇ ಬರಲಿದೆ. ಆರು ದಶಕಗಳ ರಾಜಕೀಯ ಜೀವನಾಧಾರಿತ ಗ್ರಂಥ ಪೆಂಗ್ವೀನ್ ಪ್ರಕಾಶನದಿಂದ ಹೊರ ಬರಲಿದೆ. ಇಂದು ಬೆಳಿಗ್ಗೆ ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಸಾಧ್ಯತೆ ಇದೆ. ಸಂಪುಟ ವಿಸ್ತರಣೆ ಸೇರಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಸಾಧ್ಯತೆ ಇದೆ.
Madnya : ದುಬೈ ಶೇಖ್ ಸ್ಟೈಲಲ್ಲಿ ಮಿಂಚಿದ ಸಿದ್ದರಾಮಯ್ಯ..!

Related Video