Asianet Suvarna News Asianet Suvarna News

BIG 3 ವರದಿಯ ಬೆನ್ನಲ್ಲೇ ಡಿಸಿ ಸೂಚನೆ, ಬೀಚ್‌ ಸುತ್ತಮುತ್ತ ಸ್ವಚ್ಛತೆ ಕೆಲಸ ಶುರು

ಉಳ್ಳಾಲದ ಬೀಚ್‌ಗೆ ಬರುವ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಇಲ್ಲ, ಶೌಚಾಲಯ, ಬಾತ್‌ರೂಂ, ಕುಡಿಯುವ ನೀರು, ಸ್ವಚ್ಚತೆ ಇದ್ಯಾವುದೂ ಇಲ್ಲ. ಹೆಣ್ಣು ಮಕ್ಕಳಿಗೆ ಮುಜುಗರವಾಗುವಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಬಿಗ್‌ 3 ವರದಿ ಪ್ರಸಾರ ಮಾಡಿತು. 

Jun 23, 2022, 5:15 PM IST

ಮಂಗಳೂರು (ಜೂ. 23): ಉಳ್ಳಾಲದ ಬೀಚ್‌ಗೆ ಬರುವ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಇಲ್ಲ, ಶೌಚಾಲಯ, ಬಾತ್‌ರೂಂ, ಕುಡಿಯುವ ನೀರು, ಸ್ವಚ್ಚತೆ ಇದ್ಯಾವುದೂ ಇಲ್ಲ. ಹೆಣ್ಣು ಮಕ್ಕಳಿಗೆ ಮುಜುಗರವಾಗುವಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಬಿಗ್‌ 3 ವರದಿ ಪ್ರಸಾರ ಮಾಡಿತು. ನಗರ ಸಭೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿತು. ಬಳಿಕ ಆರೋಗ್ಯ ನಿರೀಕ್ಷಕ ರವಿಕೃಷ್ಣ, ಯೋಜನಾ ನಿರ್ದೇಶಕಿ ಗಾಯತ್ರಿ ಸ್ಥಳಕ್ಕೆ ದೌಡಾಯಿಸುತ್ತಾರೆ. ಶೀಘ್ರದಲ್ಲೇ ಬೀಚ್‌ ಸುತ್ತಮುತ್ತ ಸ್ವಚ್ಛಗೊಳಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಇದು ಬಿಗ್ 3 ಇಂಪ್ಯಾಕ್ಟ್ ಎನ್ನುವುದು ನಮ್ಮ ಹೆಗ್ಗಳಿಕೆ. 

BIG 3: ಬೀಚ್ ಬದಿಯಲ್ಲಿ ಒಂದು ಟಾಯ್ಲೆಟ್ ಇಲ್ಲ, ಕಸದ ಕೊಂಪೆಯಾಗಿದೆ ಉಳ್ಳಾಲ ಬೀಚ್

Video Top Stories