BIG 3: ಬೀಚ್ ಬದಿಯಲ್ಲಿ ಒಂದು ಟಾಯ್ಲೆಟ್ ಇಲ್ಲ, ಕಸದ ಕೊಂಪೆಯಾಗಿದೆ ಉಳ್ಳಾಲ ಬೀಚ್
ಮಂಗಳೂರಿನ (Mangaluru) ಉಳ್ಳಾಲ ಬೀಚ್‌ಗೆ (Ullal Beach) ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿಗೆ ಬರುವವರಿಗಾಗಿ ಶೌಚಾಲಯ, ಸ್ನಾನದ ಕೊಠಡಿ ಯಾವುದೂ ಇಲ್ಲದಾಗಿದೆ. 1998 ರಲ್ಲಿ ಬೀಚ್ ಪಕ್ಕದಲ್ಲಿ ಶೌಚಾಲಯ, ಬಟ್ಟೆ ಬದಲಿಸುವ ಕಟ್ಟಡ ಕಟ್ಟಲಾಗಿದ್ದು, ಇದು ಪ್ರವಾಸಿಗರ ಬಳಕೆಗೆ ಸಿಗುತ್ತಿಲ್ಲ
ಮಂಗಳೂರು (ಜೂ. 23): ಉಳ್ಳಾಲ ಬೀಚ್‌ಗೆ (Ullal Beach) ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿಗೆ ಬರುವವರಿಗಾಗಿ ಶೌಚಾಲಯ, ಸ್ನಾನದ ಕೊಠಡಿ ಯಾವುದೂ ಇಲ್ಲದಾಗಿದೆ. 1998 ರಲ್ಲಿ ಬೀಚ್ ಪಕ್ಕದಲ್ಲಿ ಶೌಚಾಲಯ, ಬಟ್ಟೆ ಬದಲಿಸುವ ಕಟ್ಟಡ ಕಟ್ಟಲಾಗಿದ್ದು, ಇದು ಪ್ರವಾಸಿಗರ ಬಳಕೆಗೆ ಸಿಗುತ್ತಿಲ್ಲ. ನಗರ ಸಭೆಯ ಡಂಪಿಂಗ್ ಯಾರ್ಡ್ ಆಗಿ ಬದಲಾಗಿದೆ. ಬಾಗಿಲುಗಳು ಮುರಿದು ಬಿದ್ದು, ನೀರಿನ ವ್ಯವಸ್ಥೆ ಬಂದ್ ಆಗಿದೆ. ಇಷ್ಟೆಲ್ಲಾ ಅವ್ಯವಸ್ಥೆಗಳು ಕಣ್ಣಿಗೆ ಕಂಡರೂ ನಗರಸಭೆ ಮಾತ್ರ ಕಣ್ಮುಚ್ಚಿ ಕುಳಿತಿದೆ.
BIG 3 Impact: ಚಿತ್ರದುರ್ಗ ಪಾಪೇನಹಳ್ಳಿ ಸರ್ಕಾರಿ ಶಾಲಾ ಕಟ್ಟಡ ಕಾಮಗಾರಿ ಪುನಾರಂಭ