BIG 3: 10 ತಿಂಗಳ ಹೈ ಮಾಸ್ಟ್ ಲೈಟ್ ಸಮಸ್ಯೆಗೆ 5 ದಿನಗಳಲ್ಲಿ ಮುಕ್ತಿ

ಕೊಡಗಿನ ವಿರಾಜಪೇಟೆಯ 5 ತಿಂಗಳ ಹೈ ಮಾಸ್ಟ್ ಲೈಟ್ ಸಮಸ್ಯೆಗೆ ಐದೇ ದಿನಗಳಲ್ಲಿ ಮುಕ್ತಿ ಸಿಕ್ಕಿದೆ. BIG3 ಬಿಟ್ಟ ಬುಲೆಟ್‌ಗೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಎದ್ನೋ ಬಿದ್ನೋ ಅಂತ ಕೆಲಸ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಕೊಡಗು (ಫೆ. 02): ವಿರಾಜಪೇಟೆಯ 5 ತಿಂಗಳ ಹೈ ಮಾಸ್ಟ್ ಲೈಟ್ ಸಮಸ್ಯೆಗೆ ಐದೇ ದಿನಗಳಲ್ಲಿ ಮುಕ್ತಿ ಸಿಕ್ಕಿದೆ. BIG3 ಬಿಟ್ಟ ಬುಲೆಟ್‌ಗೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಎದ್ನೋ ಬಿದ್ನೋ ಅಂತ ಕೆಲಸ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂಕೋಲಾ ಡೋಂಗ್ರಿ ಸೇತುವೆ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಪ್ರಾರಂಭ: ಬಿಗ್ 3 ಇಂಪ್ಯಾಕ್ಟ್!

ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣದ ಹೈ ಮಾಸ್ಟ್ ಲೈಟ್ ಬಿದ್ದೋಗಿ 10 ತಿಂಗಳಾದರೂ ಸಂಬಂಧಪಟ್ಟ ಅಧಿಕಾರಿಗಳು, ಆಡಳಿತ ವರ್ಗ ಇದನ್ನು ರಿಪೇರಿ ಮಾಡಿಸುವ ಗೋಜಿಗೆ ಹೋಗಿಲ್ಲ. ಬಿಗ್ 3 ವರದಿ ಪ್ರಸಾರದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈಗ ಲೈಟ್ ರಿಪೇರಿಯಾಗಿದೆ. ಬಿಗ್‌3 ಯಿಂದ ಅಲ್ಲಿನ ಜನರ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. 

Related Video