Asianet Suvarna News Asianet Suvarna News

ಬೆಂಗಳೂರು ವಿವಿಯಲ್ಲಿ ಒಂದೇ ಕುರ್ಚಿಗಾಗಿ ಇಬ್ಬರ ಫೈಟ್; ವಿದ್ಯಾರ್ಥಿಗಳಿಗೆ ಸಂಕಷ್ಟ

ಬೆಂಗಳೂರು ವಿವಿಯಲ್ಲಿ ಒಂದೇ ಕುರ್ಚಿಗಾಗಿ ಇಬ್ಬರ ಫೈಟ್ ಶುರುವಾಗಿದೆ. ಒಂದೆಡೆ ಅಧಿಕಾರದ ದಾಹ, ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. 

ಬೆಂಗಳೂರು (ಫೆ. 28): ವಿವಿಯಲ್ಲಿ ಒಂದೇ ಕುರ್ಚಿಗಾಗಿ ಇಬ್ಬರ ಫೈಟ್ ಶುರುವಾಗಿದೆ. ಒಂದೆಡೆ ಅಧಿಕಾರದ ದಾಹ, ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. 

ಕವರ್‌ ಸ್ಟೋರಿ ವರದಿಗೆ ಬೆದರಿದ ಸುಭಾಷ್ ಸ್ಟೇಷನ್; ಕಬಿನಿ ಹೊರ ಹರಿವು ಇಳಿಕೆ

ರಾಮಕೃಷ್ಣ ರೆಡ್ಡಿಯನ್ನು ಕುಲಸಚಿವರನ್ನಾಗಿ ಸರ್ಕಾರ ನೇಮಕ ಮಾಡಿತ್ತು. ಈ ನೇಮಕವನ್ನು ಪ್ರಶ್ನಿಸಿ ಮಾಜಿ ಕುಲ ಸಚಿವ ಸಿ. ಶಿವರಾಜ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ದಿಢೀರನೇ ಕುಲಸಚಿವರ ಕುರ್ಚಿಯಲ್ಲಿ ಶಿವರಾಜ್ ಕುಳಿತಿದ್ದಾರೆ. ಏನಿದು ಕುರ್ಚಿ ಫೈಟ್? ಈ ವರದಿ ನೋಡಿ! 

Video Top Stories