
ಗೆಳಯನ ಹೆಂಡತಿಯನ್ನೇ ಪಟಾಯಿಸಿಬಿಟ್ಟಿದ್ದ, ಅವನ ಸಾವಿಗೆ ಕಾರಣ ಅವನ ಹೆಂಡತಿ!
ಬೆಂಕಿ ಹಚ್ಚುವಾಗ ಒಟ್ಟಿಗೆ ಇದ್ರು.. ಬಳಿಕ ದ್ವೇಷ ಹುಟ್ಟಿತು, ಮೂರೇ ನಿಮಿಷದಲ್ಲಿ ಹೊಯ್ತು ಪ್ರಾಣ,ಅವನ ಸಾವಿಗೆ ಕಾರಣ ಅವನ ಹೆಂಡತಿ
ಪ್ರಾಣ ಸ್ನೇಹಿತ ಅಂತ ಮನೆಯೊಳಗೆ ಬಿಟ್ಟುಕೊಂಡ್ರೆ ಪಾಪಿ ಇರ್ಫಾನ್ ಸ್ನೇಹಿತನ ಹೆಂಡತಿಯನ್ನೇ ಪಟಾಯಿಸಿ ಮದುವೆಯಾಗಿಬಿಟ್ಟಿದ್ದಾನೆ.. ಪರಿಣಾಮ ಇವತ್ತು ಸ್ನೇಹಿತನಿಂದಲೇ ಹೆಣವಾಗಿದ್ದಾನೆ.. ಈಗ ಒಂದು ಬ್ರೇಕ್.. ಬ್ರೇಕ್ ಆದ್ಮೇಲೆ ಪ್ರೀತಿಸಿ ಮದುವೆಯಾದ ಹೆಣ್ಣುಮಗಳು ದುರಂತ ಅಂತ್ಯ ಕಂಡ ಕಥೆ ನೋಡಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ