ಸಂಡೇ ಲಾಕ್‌ಡೌನ್: ವಿರೋಧದ ನಡುವೆಯೇ ಮಾರಮ್ಮನ ಜಾತ್ರೆಗೆ ಸಿದ್ಧತೆ..!

ಸಂಡೇ ಲಾಕ್‌ಡೌನ್ ನಡುವೆಯೂ ವಿರೋಧದ ನಡುವೆಯೂ ಮಾರಮ್ಮನ ಜಾತ್ರೆಗೆ ತಯಾರಿ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಕಮಲಾನಗರದಲ್ಲಿರುವ ಮಾರಮ್ಮನ ದೇವಸ್ಥಾನದಲ್ಲಿ ಜಾತ್ರೆಗೆ ಸಿದ್ಧತೆ ನಡೆಸಲಾಗಿದೆ. ವಿರೋಧದ ನಡುವೆಯೂ ಜಾತ್ರೆಗೆ ಮುಂದಾಗಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 26): ಸಂಡೇ ಲಾಕ್‌ಡೌನ್ ನಡುವೆಯೂ ವಿರೋಧದ ನಡುವೆಯೂ ಮಾರಮ್ಮನ ಜಾತ್ರೆಗೆ ತಯಾರಿ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಕಮಲಾನಗರದಲ್ಲಿರುವ ಮಾರಮ್ಮನ ದೇವಸ್ಥಾನದಲ್ಲಿ ಜಾತ್ರೆಗೆ ಸಿದ್ಧತೆ ನಡೆಸಲಾಗಿದೆ. ವಿರೋಧದ ನಡುವೆಯೂ ಜಾತ್ರೆಗೆ ಮುಂದಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಜಾತ್ರೆ ಅಂದ ಮೇಲೆ ಸಹಜವಾಗಿ ಜನ ಸೇರುತ್ತಾರೆ. ಸೋಂಕು ಹೆಚ್ಚಾಗುವ ಆತಂಕ ಇದ್ದೇ ಇದೆ. ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಪತಿ ಪಡೆಯದೇ ಜಾತ್ರೆ ಮುಂದಾಗಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Related Video