ಕೊರೊನಾ ಕುತ್ತಿಗೆಗೆ ಬಂದ್ರೂ ಭಾನುವಾರದ ಬಾಡೂಟ ಬೇಕಂತೆ ಇವರಿಗೆ!

ಬೆಂಗಳೂರು (ಏ. 12): ಮಾಸ್ಕ್ ಇಲ್ಲದೆ ಬಂದ್ರೆ ಮಟನ್, ಚಿಕನ್ ಎರಡೂ ಇಲ್ಲ! ನಾನ್‌ವೆಜ್ ಅಂಗಡಿ ಮಾಲಿಕರಿಂದ ಖಡಕ್ ರೂಲ್ಸ್.  ಕೊರೊನಾ ಕುತ್ತಿಗೆಗೆ ಬಂದ್ರೂ ಭಾನುವಾರದ ಬಾಡೂಟ ಬೇಕಂತೆ ಇವರಿಗೆ. ಹಾಸನ, ಗದಗದ ಮಟನ್ ಮಾರ್ಕೆಟ್‌ನಲ್ಲಿ ಜನವೋ ಜನ. ಸಾಮಾಜಿಕ ಅಂತರ ಕೂಡಾ ಇಲ್ಲ. 
 
Share this Video
  • FB
  • Linkdin
  • Whatsapp

ಬೆಂಗಳೂರು (ಏ. 12): ಮಾಸ್ಕ್ ಇಲ್ಲದೆ ಬಂದ್ರೆ ಮಟನ್, ಚಿಕನ್ ಎರಡೂ ಇಲ್ಲ! ನಾನ್‌ವೆಜ್ ಅಂಗಡಿ ಮಾಲಿಕರಿಂದ ಖಡಕ್ ರೂಲ್ಸ್. ಕೊರೊನಾ ಕುತ್ತಿಗೆಗೆ ಬಂದ್ರೂ ಭಾನುವಾರದ ಬಾಡೂಟ ಬೇಕಂತೆ ಇವರಿಗೆ. ಹಾಸನ, ಗದಗದ ಮಟನ್ ಮಾರ್ಕೆಟ್‌ನಲ್ಲಿ ಜನವೋ ಜನ. ಸಾಮಾಜಿಕ ಅಂತರ ಕೂಡಾ ಇಲ್ಲ. 

ಲಾಕ್‌ಡೌನ್ ಉಲ್ಲಂಘಿಸಿ ರೈತರ ಸಂತೆ, ಎಂದಿನಂತಿದೆ ಜನ ಸಂಚಾರ; ಗ್ರೌಂಡ್ ರಿಪೋರ್ಟ್ ಇಲ್ಲಿದೆ

"

Related Video