ಗಲಭೆಗೆ ಪಕ್ಕಾ ಪ್ಲಾನ್, ಪಕ್ಕಾ ಸಿದ್ಧತೆ; ಗಲಭೆಗೆ ಪ್ರಚೋದನೆ ಕೊಟ್ಟನಾ ಆ ನಾಯಕ.?

ಬೆಂಗಳೂರು ಗಲಭೆಗೆ ಬೆಂಗಳೂರು ನಗರ ಜಿಲ್ಲಾ ಎಸ್‌ಡಿಪಿಐ ಕಾರ್ಯದರ್ಶಿ ಮುಜಾಮಿಲ್ ಪಾಷಾ, 'ಮಾಸ್ಟರ್ ಮೈಂಡ್' ಎನ್ನುವ ಆರೋಪ ಕೇಳಿ ಬಂದಿದೆ. ಕೆಜಿ ಹಳ್ಳಿ ಸಗಾಯಪುರದ ನಿವಾಸಿ ಪಾಷಾ, ರಾಜಕೀಯ ದ್ವೇಷಕ್ಕೆ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಮೇಲೆ ದಾಳಿ ನಡೆಸಿದ್ಧಾನೆ. 

First Published Aug 14, 2020, 9:42 AM IST | Last Updated Aug 14, 2020, 9:42 AM IST

ಬೆಂಗಳೂರು (ಆ. 14): ಬೆಂಗಳೂರು ಗಲಭೆಗೆ ಬೆಂಗಳೂರು ನಗರ ಜಿಲ್ಲಾ ಎಸ್‌ಡಿಪಿಐ ಕಾರ್ಯದರ್ಶಿ ಮುಜಾಮಿಲ್ ಪಾಷಾ, 'ಮಾಸ್ಟರ್ ಮೈಂಡ್' ಎನ್ನುವ ಆರೋಪ ಕೇಳಿ ಬಂದಿದೆ. ಕೆಜಿ ಹಳ್ಳಿ ಸಗಾಯಪುರದ ನಿವಾಸಿ ಪಾಷಾ, ರಾಜಕೀಯ ದ್ವೇಷಕ್ಕೆ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಮೇಲೆ ದಾಳಿ ನಡೆಸಿದ್ಧಾನೆ. 

2019 ರ ಮೇ ನಲ್ಲಿ ಬಿಬಿಎಂಪಿ ಸಗಾಯಪುರ ವಾರ್ಡ್‌ಗೆ ಉಪ ಚುನಾವಣೆ ನಡೆದಿತ್ತು. ಆಗ ಎಸ್‌ಡಿಪಿಐನಿಂದ ಸ್ಪರ್ಧಿಸಿದ್ದ ಪಾಷಾ, ಶಾಸಕರ ಬೆಂಬಲಿಗ ಅಭ್ಯರ್ಥಿ ಎದುರು ಪರಾಜಿತನಾಗಿದ್ದ. ಅಂದಿನಿಂದ ಅಖಂಡ ಮೇಲೆ ಜಿದ್ದು ಸಾಧಿಸುತ್ತಿದ್ದ ಎನ್ನಲಾಗಿದೆ. ಇದೊಂದು ಸಂದರ್ಭವನ್ನು ಬಳಸಿಕೊಂಡು ಈ ಗಲಭೆ ಎಬ್ಬಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ಡಿಬೇಟ್‌ನಲ್ಲಿ ರಾಜಕೀಯ ನಾಯಕರು ಹೇಳೋದೇನು? ಇಲ್ಲಿದೆ ನೋಡಿ..!

ಅನಂತ್‌ ಕುಮಾರ್‌ ಹೆಗಡೆಗೆ ಒಮ್ಮೆಯಾದ್ರೂ ಬುದ್ದಿ ಹೇಳಿದ್ದೀರಾ? ಸಂತೋಷ್‌ಗೆ ಜಮೀರ್‌ ತಿರುಗೇಟು