Asianet Suvarna News Asianet Suvarna News

ಬೆಂಗ್ಳೂರು ಗಲಭೆ: ಪುಂಡರ ಪೋಷಕರಿಂದ ತನಿಖೆಗೆ ಅಡ್ಡಿ

Aug 25, 2020, 1:26 PM IST

ಬೆಂಗಳೂರು (ಆ. 25): ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್‌ನಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರನ್ನು ಡೈವರ್ಟ್‌ ಮಾಡಲು, ಅಡ್ಡಿಪಡಿಸಲು ಪುಂಡರ ಪೋಷಕರು ಪ್ಲಾನ್ ಮಾಡಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿದೆ. ಹೇಬಿಯಸ್ ಕಾರ್ಪಸ್ ಬಳಿಕ, ಮಾನವ ಆಯೋಗಕ್ಕೂ ದೂರು ನೀಡಿದ್ದಾರೆ. SC, ST ಕಮಿಷನ್, ಪೊಲೀಸ್ ಕಮಿಷನರ್‌ಗೂ ದೂರು ನೀಡಿದ್ದಾರೆ. 

ತನಿಖೆಗೆ ಪುಂಡರ ಪೋಷಕರು ಅಡ್ಡಿಪಡಿಸುತ್ತಿದ್ದಾರೆ. ಒಂದು ಕಡೆ ತನಿಖೆಯನ್ನೂ ನಡೆಸಬೇಕು. ಇನ್ನೊಂದು ಕಡೆ ಮಾನವ ಆಯೋಗಕ್ಕೂ ಉತ್ತರಿಸಬೇಕು. ಹೀಗೆ ಮಾಡಿ ಡೈವರ್ಟ್‌ ಮಾಡುವುದೇ ಇವರ ಪ್ಲಾನ್. 
ಬೆಂಗ್ಳೂರು ಗಲಭೆ: ಸಂಪತ್‌ ರಾಜ್, ಜಾಕೀರ್‌ಗೆ ಸಿಸಿಬಿ ಉರುಳು ಬಿಗಿ