ಕಾಂಗ್ರೆಸ್ ಮುಖಂಡನ ಕುಮ್ಮಕ್ಕಿನಿಂದ ಸ್ಟೇಷನ್‌ಗೆ ಬೆಂಕಿಯಿಟ್ರಾ ಪುಂಡರು?

ಬೆಂಗಳೂರು ಗಲಭೆ ಆರೋಪಿ ಫೈರೋಜ್ ಪಾಷಾ ಕಾಂಗ್ರೆಸ್‌ನಲ್ಲಿ ಸಕ್ರಿಯನಾಗಿದ್ದ. ವಾಟ್ಸಾಪ್ ಕಾಲ್ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎನ್ನಲಾಗಿದೆ. ಕಾಂಗ್ರೆಸ್‌ ನಾಯಕರ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಈತ ನಿಜಕ್ಕೂ ಕಾಂಗ್ರೆಸ್ ಕಾರ್ಯಕರ್ತನಾ? ಈತನಿಗೆ ಯಾವುದಾದರೂ ಸ್ಥಾನಮಾನಗಳಿದ್ದರೆ ಈ ಕೂಡಲೇ ಅದನ್ನು ವಾಪಸ್ ತೆಗೆದುಕೊಳ್ಳುತ್ತಾರಾ ಕಾಂಗ್ರೆಸ್ ನಾಯಕರು? ಇದಕ್ಕೆ ಅವರೇ ಉತ್ತರಿಸಬೇಕಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 14): ಬೆಂಗಳೂರು ಗಲಭೆ ಆರೋಪಿ ಫೈರೋಜ್ ಪಾಷಾ ಕಾಂಗ್ರೆಸ್‌ನಲ್ಲಿ ಸಕ್ರಿಯನಾಗಿದ್ದ. ವಾಟ್ಸಾಪ್ ಕಾಲ್ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎನ್ನಲಾಗಿದೆ. ಕಾಂಗ್ರೆಸ್‌ ನಾಯಕರ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಈತ ನಿಜಕ್ಕೂ ಕಾಂಗ್ರೆಸ್ ಕಾರ್ಯಕರ್ತನಾ? ಈತನಿಗೆ ಯಾವುದಾದರೂ ಸ್ಥಾನಮಾನಗಳಿದ್ದರೆ ಈ ಕೂಡಲೇ ಅದನ್ನು ವಾಪಸ್ ತೆಗೆದುಕೊಳ್ಳುತ್ತಾರಾ ಕಾಂಗ್ರೆಸ್ ನಾಯಕರು? ಇದಕ್ಕೆ ಅವರೇ ಉತ್ತರಿಸಬೇಕಾಗಿದೆ. 

'ಗಲಭೆಯಲ್ಲಿ ಮೃತಪಟ್ಟವರು ಅಮಾಯಕರು'; ಅವರ ಕುಟುಂಬಕ್ಕೆ 5 ಲಕ್ಷ ಕೊಡ್ತಾರಂತೆ ಜಮೀರ್ ..!

Related Video