ಬೆಂಗ್ಳೂರು ಗಲಭೆ: ಮಾಜಿ ಮೇಯರ್ ಸಂಪತ್ ರಾಜ್‌ ಪಿಎ ಸಿಸಿಬಿ ವಶಕ್ಕೆ

ಬೆಂಗ್ಳೂರು ಗಲಭೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಇದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ರಾಜಕೀಯ ದ್ವೇಷಕ್ಕಾಗಿ ಕಿಂಗ್‌ ಪಿನ್ ಮುಜಾಮಿಲ್ ಜೊತೆ ಕೈ ಜೋಡಿಸಿರುವ ಸಾಧ್ಯತೆ ಬಗ್ಗೆ ಸಂಶಯ ವ್ಯಕ್ತವಾಗಿದೆ. ಎಸ್‌ಡಿಪಿಐ ಮುಖಂಡ ಮುಜಾಮಿಲ್ ಜೊತೆ ಸಂಪತ್‌ ರಾಜ್ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಪೊಲೀಸ್ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ. 

First Published Aug 18, 2020, 1:43 PM IST | Last Updated Aug 18, 2020, 2:13 PM IST

ಬೆಂಗಳೂರು (ಆ. 18): ಬೆಂಗ್ಳೂರು ಗಲಭೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಇದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ರಾಜಕೀಯ ದ್ವೇಷಕ್ಕಾಗಿ ಕಿಂಗ್‌ ಪಿನ್ ಮುಜಾಮಿಲ್ ಜೊತೆ ಕೈ ಜೋಡಿಸಿರುವ ಸಾಧ್ಯತೆ ಬಗ್ಗೆ ಸಂಶಯ ವ್ಯಕ್ತವಾಗಿದೆ. ಎಸ್‌ಡಿಪಿಐ ಮುಖಂಡ ಮುಜಾಮಿಲ್ ಜೊತೆ ಸಂಪತ್‌ ರಾಜ್ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಪೊಲೀಸ್ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ. 

ಕಳೆದ ಬಾರಿ ಸಂಪತ್‌ ರಾಜ್ ಪುಲಕೇಶಿ ನಗರದ ಆಕಾಂಕ್ಷಿಯಾಗಿದ್ದರು. ಹಾಗಾಗಿ ರಾಜಕೀಯ ಸಂಚು ರೂಪಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಗಲಭೆ ನಡೆದಾಗ ಸಂಪತ್‌ ರಾಜ್ ಪಿಎ ಸ್ಥಳದಲ್ಲಿಯೇ ಇದ್ದ ಎನ್ನಲಾಗಿದ್ದು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

'ದೊಂಬಿ ಮಾಡಿದವರು ಧರ್ಮ ರಕ್ಷಣೆಗೆ ಬಂದಿದ್ದರು'