'ದೊಂಬಿ ಮಾಡಿದವರು ಧರ್ಮರಕ್ಷಣೆಗೆ ಬಂದಿದ್ದರು'

ಬೆಂಗಳೂರು ಗಲಭೆಯಲ್ಲಿ ಮೃತಪಟ್ಟವರು ಹುತಾತ್ಮರು!/  ಧರ್ಮ ರಕ್ಷಣೆಗಾಗಿ ಬಂದಿದ್ದರು/ ಶಾಸಕರಿಂದ ಎಂಥ ಹೇಳಿಕೆ/ ಪೊಲೀಸರ ಮೇಲೆ ಸಲ್ಲದ ಆರೋಪ

Share this Video
  • FB
  • Linkdin
  • Whatsapp

ಬೆಂಗಳೂರು (ಆ. 17) ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ ಸುಟ್ಟವರು, ಸುವರ್ಣ ನ್ಯೂಸ್ ವರದಿಗಾರರ ಮೇಲೆ ದಾಳಿ ಮಾಡಿದವರು ಧರ್ಮರಕ್ಷಕರು! ಇಂಥ ಮಾತನ್ನು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಹೇಳುತ್ತಾರೆ.

ಮಧ್ಯರಾತ್ರಿ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದನಂತೆ ಪುಂಡ!

ಹಾಗಾದರೆ ಇಂಥ ಮಾತನ್ನು ಹೇಳಲು ಕಾರಣವೇನು? ಸೋಶಿಯಲ್ ಮೀಡಿಯಾದಿಂದ ಹುಟ್ಟಿಕೊಂಡ ಒಂದು ಸಣ್ಣ ಕಿಡಿ ಹೊತ್ತಿ ಉರಿಯಲು ಕಾರಣ ಏನು? 

Related Video